ETV Bharat / state

ಉತ್ತರಕನ್ನಡ: 526 ಮಂದಿಗೆ ಕೋವಿಡ್​ ಸೋಂಕು, 5 ಮಂದಿ ಸಾವು

author img

By

Published : Jun 10, 2021, 2:36 AM IST

ಉತ್ತರಕನ್ನಡ ಜಿಲ್ಲೆಯಲ್ಲಿ 2,756 ಮಂದಿ ಕ್ವಾರಂಟೈನ್ ಕೇಂದ್ರ, ಮನೆಯಲ್ಲಿ ಹಾಗೂ 361 ಮಂದಿ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ 639 ಮಂದಿ ಸೇರಿ ಒಟ್ಟು 44,968 ಮಂದಿ ಗುಣಮುಖರಾಗಿದ್ದು

526 new covid cases reported in uttara kannada
ಉತ್ತರಕನ್ನಡ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕಡಿಮೆಯಾಗುತ್ತಿದ್ದ ಕೋವಿಡ್​​ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಬುಧವಾರ 526 ಮಂದಿಯಲ್ಲಿ ಸೋಂಕು ಪತ್ತೆಯಾಗಿ, ಇಬ್ಬರು ಸಾವನ್ನಪ್ಪಿದ್ದಾರೆ.

ಈ ಪೈಕಿ ಕಾರವಾರದಲ್ಲಿ 46, ಅಂಕೋಲಾ 11, ಕುಮಟಾ 94, ಹೊನ್ನಾವರ 98, ಭಟ್ಕಳ 29, ಶಿರಸಿ 69, ಸಿದ್ದಾಪುರ 33, ಯಲ್ಲಾಪುರ 41, ಮುಂಡಗೋಡ 36, ಹಳಿಯಾಳ 56 ಹಾಗೂ ಜೊಯಿಡಾದಲ್ಲಿ 13 ಮಂದಿ ಸೇರಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 48,744 ಮಂದಿ ಸೋಂಕಿತರು ಪತ್ತೆಯಾದಂತಾಗಿದ್ದು, 3,117 ಸಕ್ರಿಯ ಪ್ರಕರಣಗಳಿವೆ.

2756 ಮಂದಿ ಕ್ವಾರಂಟೈನ್ ಕೇಂದ್ರ, ಮನೆಯಲ್ಲಿ ಹಾಗೂ 361 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ 639 ಮಂದಿ ಸೇರಿ ಒಟ್ಟು 44,968 ಮಂದಿ ಗುಣಮುಖರಾಗಿದ್ದು, ಇಬ್ಬರು ಸೇರಿ ಈವರೆಗೆ 659 ಮಂದಿ ಸಾವನ್ನಪ್ಪಿದಂತಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ದುರಂತ: ಚಾರ್ಜ್​ಶೀಟ್ ಸಲ್ಲಿಸಿದ CID

ETV Bharat Logo

Copyright © 2024 Ushodaya Enterprises Pvt. Ltd., All Rights Reserved.