ETV Bharat / state

ಉತ್ತರ ಕನ್ನಡದಲ್ಲಿ 213 ಜನರಿಗೆ ಕೊರೊನಾ : 82 ಮಂದಿ ಗುಣಮುಖ

ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.

Karwar
Karwar
author img

By

Published : Sep 5, 2020, 7:35 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿಂದು 213 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಇಂದಿನ ಕೋವಿಡ್ ಪ್ರಕರಣಗಳು:

ಇಂದು ಕಾರವಾರ 52, ಅಂಕೋಲಾ 11, ಕುಮಟಾ 16, ಹೊನ್ನಾವರ 11, ಭಟ್ಕಳ 4, ಶಿರಸಿ 48, ಸಿದ್ದಾಪುರ 13, ಯಲ್ಲಾಪುರ 43, ಮುಂಡಗೋಡ 5, ಹಳಿಯಾಳ 9 ಹಾಗೂ ಜೊಯಿಡಾದ ಓರ್ವರಿಗೆ ಸೋಂಕು ಧೃಡಪಟ್ಟಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 5,761ಕ್ಕೆ ಏರಿಕೆಯಾಗಿದೆ.

82 ಮಂದಿ ಗುಣಮುಖ:

ಇನ್ನು ಜಿಲ್ಲೆಯ ವಿವಿಧ ಕಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಅಂಕೋಲಾ 2, ಹೊನ್ನಾವರ 10, ಭಟ್ಕಳ 6, ಶಿರಸಿ 7, ಮುಂಡಗೋಡ 19, ಜೊಯಿಡಾ 1 ಹಾಗೂ ಹಳಿಯಾಳದ 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 4,201 ಮಂದಿ ಗುಣಮುಖರಾಗಿದ್ದಾರೆ.

ಒಟ್ಟು 56 ಮಂದಿ ಸಾವನ್ನಪ್ಪಿದ್ದು, 1,504 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.