ETV Bharat / state

ಕಾರವಾರದಲ್ಲಿ ದಾಖಲೆ ಇಲ್ಲದ ಕೇರಳ ಮೂಲದ 2 ಬೋಟ್ ಸೀಜ್‌..

ಮೀನುಗಾರಿಕೆ ನಡೆಸುವ ಉದ್ದೇಶದಿಂದ ವಾಹನದಲ್ಲಿ ತರಲಾಗಿದ್ದ ಕೇರಳ ಮೂಲದ ಎರಡು ಬೋಟ್​ಗಳನ್ನು ದಾಖಲೆ ಇಲ್ಲದ ಹಿನ್ನಲೆಯಲ್ಲಿ ವಶಪಡಿಸಿಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.

ಕೇರಳ ಮೂಲದ 2 ಬೋಟ್ ವಶಕ್ಕೆ
author img

By

Published : Sep 25, 2019, 4:39 PM IST

ಕಾರವಾರ: ಮೀನುಗಾರಿಕೆ ನಡೆಸುವ ಉದ್ದೇಶದಿಂದ ವಾಹನದಲ್ಲಿ ತರಲಾಗಿದ್ದ ಕೇರಳ ಮೂಲದ ಎರಡು ಬೋಟ್​ಗಳನ್ನು ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ವಶಪಡಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಕಾರವಾರದಲ್ಲಿ ದಾಖಲೆ ಇಲ್ಲದ ಕೇರಳ ಮೂಲದ 2 ಬೋಟ್ ಸೀಜ್..

ನಗರದ ಬೈತಖೋಲ ಬಂದರಿನಲ್ಲಿ ಕೇರಳ ಮೂಲದ ವಾಹನದಲ್ಲಿ ಬೋಟುಗಳನ್ನು ತೆಗೆದುಕೊಂಡು ಬರಲಾಗಿತ್ತು. ಬಂದರಿನಲ್ಲಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಬೋಟುಗಳ ದಾಖಲೆ ಪರಿಶೀಲನೆಗೆ ತೆರಳಿದ್ದು, ಈ ವೇಳೆ ಕೇರಳ ಮೂಲದ ಎರಡು ದೋಣಿಗಳಿಗೆ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡು ಬಂದಿತ್ತು. ಈ ಹಿನ್ನೆಲೆ ಬೋಟುಗಳಿಗೆ ಸೇರಿದ್ದ ಎರಡು ಇಂಜಿನ್​ಗಳನ್ನು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.

Intro:Body:ದಾಖಲೆ ಇಲ್ಲದ ಕೇರಳ ಮೂಲದ ೨ ಬೋಟ್ ವಶಕ್ಕೆ

ಕಾರವಾರ: ಮೀನುಗಾರಿಕೆ ನಡೆಸುವ ಉದ್ದೇಶದಿಂದ ವಾಹನದಲ್ಲಿ ತರಲಾಗಿದ್ದ ಕೇರಳ ಮೂಲದ ಎರಡು ಬೋಟ್ ಗಳನ್ನು ದಾಖಲೆ ಇಲ್ಲದ ಹಿನ್ನಲೆಯಲ್ಲಿ ವಶಪಡಿಸಿಕೊಂಡ ಘಟನೆ ಕಾರವಾರದಲ್ಲಿ ಇಂದು ನಡೆದಿದೆ.
ನಗರದ ಬೈತಖೋಲ ಬಂದರಿನಲ್ಲಿ ಕೇರಳ ಮೂಲದ ವಾಹನದಲ್ಲಿ ಬೋಟುಗಳನ್ನು ತೆಗೆದುಕೊಂಡು ಬರಲಾಗಿತ್ತು. ಬಂದರಿನಲ್ಲಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಬೋಟುಗಳ ದಾಖಲೆ ಪರಿಶೀಲನೆಗೆ ತೆರಳಿದ್ದು ಈ ವೇಳೆ ಕೇರಳ ಮೂಲದ ಎರಡು ದೋಣಿಗಳಿಗೆ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡುಬಂದಿತ್ತು. ಈ ಹಿನ್ನಲೆ ಬೋಟುಗಳಿಗೆ ಸೇರಿದ್ದ ಎರಡು ಎಂಜಿನ್ ಗಳನ್ನು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.