ETV Bharat / state

ಉತ್ತರಕನ್ನಡ ಜಿಲ್ಲೆಯಲ್ಲಿಂದು162 ಸೋಂಕಿತರು ಗುಣಮುಖ: 109 ಮಂದಿಗೆ ಕೊರೊನಾ

author img

By

Published : Oct 12, 2020, 6:41 PM IST

ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳಿಗಿಂತ ಸೋಂಕಿನಿಂದ ಗುಣಮುಖರಾದವರೇ ಹೆಚ್ಚಾಗಿದ್ದಾರೆ.

Uttarakannada
Uttarakannada

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 109 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿವೆ.

ಇಂದಿನ ಕೋವಿಡ್ ಪ್ರರಕರಣಗ ಮಾಹಿತಿ :

ಕಾರವಾರದಲ್ಲಿ 6, ಅಂಕೋಲಾ 10, ಕುಮಟಾದಲ್ಲಿ 9, ಹೊನ್ನಾವರ 4, ಶಿರಸಿ 11, ಸಿದ್ದಾಪುರ 22, ಮುಂಡಗೋಡ 4, ಹಳಿಯಾಳ 18 ಹಾಗೂ ಜೊಯಿಡಾದಲ್ಲಿ 25 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ 11,306 ಜನ ಸೋಂಕಿತರಿದ್ದಾರೆ.

162 ಜನರು ಗುಣಮುಖ :

ಕಾರವಾರದಲ್ಲಿ 34, ಅಂಕೋಲಾದಲ್ಲಿ 1, ಕುಮಟಾದಲ್ಲಿ 66, ಹೊನ್ನಾವರದಲ್ಲಿ 7, ಭಟ್ಕಳದಲ್ಲಿ 10, ಶಿರಸಿಯಲ್ಲಿ 29, ಸಿದ್ದಾಪುರದಲ್ಲಿ 14 ಹಾಗೂ ಜೊಯಿಡಾದಲ್ಲಿ 1, ಒಟ್ಟು 162 ಸೋಂಕಿತರು ಗುಣಮುಖರಾಗಿದ್ದಾರೆ.

ಮೃತರ ವಿವರ :

ಯಲ್ಲಾಪುರ, ಕಾರವಾರ ಹಾಗೂ ಹೊನ್ನಾವರದಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ‌ಈ ಮೂಲಕ ಜಿಲ್ಲೆಯಲ್ಲಿ 138 ಮಂದಿ ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣಗಳಿಷ್ಟು:

ಇನ್ನು ಜಿಲ್ಲೆಯಲ್ಲಿ ಒಟ್ಟು 1,309 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 777 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದರೆ, 532 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.