ETV Bharat / state

ಉತ್ತರ ಕನ್ನಡ ಜಿಲ್ಲೆಯಲ್ಲಿಂದು 117 ಮಂದಿಗೆ ಕೊರೊನಾ; 86 ಮಂದಿ ಗುಣಮುಖ - Coronavirus update

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೂ 6,804 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 4,865 ಮಂದಿ ಡಿಸ್ಚಾರ್ಜ್​​ ಆಗಿದ್ದಾರೆ. ಇಂದು ಹೊಸದಾಗಿ 117 ಪ್ರಕರಣಗಳ ವರದಿಯಾಗಿದ್ದು, 86 ಮಂದಿ ಗುಣಮುಖರಾಗಿದ್ದಾರೆ.

corona virus
ಕೊರೊನಾ ವೈರಸ್​​
author img

By

Published : Sep 12, 2020, 11:11 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 117 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 86 ಮಂದಿ ಗುಣಮುಖರಾಗಿದ್ದಾರೆ.

ಕಾರವಾರದಲ್ಲಿ 14, ಅಂಕೋಲಾ 10, ಕುಮಟಾ 12, ಹೊನ್ನಾವರ 9, ಭಟ್ಕಳ 22, ಶಿರಸಿ 25, ಸಿದ್ದಾಪುರ 5, ಯಲ್ಲಾಪುರ 11, ಹಳಿಯಾಳದಲ್ಲಿ 8 ಹಾಗೂ ಜೊಯಿಡಾದ ಓರ್ವರಿಗೆ ಸೋಂಕು ಧೃಡಪಟ್ಟಿದೆ.

ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರ 6, ಅಂಕೋಲಾ 4, ಕುಮಟಾ 25, ಹೊನ್ನಾವರ 17, ಭಟ್ಕಳ 17, ಜೊಯಿಡಾ 1 ಹಾಗೂ ಹಳಿಯಾಳದ 16 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೂ 6,804 ಪ್ರಕರಣಗಳು ಪತ್ತೆಯಾಗಿದ್ದು, 4,865 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 80 ಮಂದಿ ಸಾವನ್ನಪ್ಪಿದ್ದು, 1,859 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.