ETV Bharat / state

ಉತ್ತರಕನ್ನಡದಲ್ಲಿ 106 ಮಂದಿಗೆ ಸೋಂಕು : 79 ಮಂದಿ ಗುಣಮುಖ 

author img

By

Published : Aug 31, 2020, 7:45 PM IST

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.

Uttarakannada
Uttarakannada

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಮುಂದುವರಿದಿದ್ದು, ಇಂದು 106 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಇಂದಿನ ಕೊರೊನಾ ಮಾಹಿತಿ:

ಹಳಿಯಾಳ 20, ಕಾರವಾರ 11, ಭಟ್ಕಳ 6, ಮುಂಡಗೋಡ 8, ಶಿರಸಿ 11, ಹೊನ್ನಾವರ 9, ಕುಮಟಾ 20, ಅಂಕೋಲಾದ 4, ಯಲ್ಲಾಪುರ 6 ಹಾಗೂ ಜೊಯಿಡಾದ 11 ಮಂದಿಗೆ ಇಂದು ಸೋಂಕು ಪತ್ತೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4966 ಕ್ಕೆ ಏರಿಕೆಯಾಗಿದೆ.

ಗುಣಮುಖ :

ಇನ್ನು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದ 10, ಅಂಕೋಲಾ 16, ಯಲ್ಲಾಪುರ 3, ಕುಮಟಾ 2 ಹೊನ್ನಾವರ 3, ಶಿರಸಿ 5, ಹಳಿಯಾಳದ 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ‌. ಈ ಮೂಲಕ ಗುಣಮುಖರಾದವರ ಸಂಖ್ಯೆ 3473 ಕ್ಕೆ ಏರಿಕೆಯಾಗಿದೆ.

ಇನ್ನು 1170 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಈವರೆಗೆ ಒಟ್ಟು 53 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.