ETV Bharat / state

ಮಣಿಪಾಲದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ 'ಉರಿ' ಸಿನಿಮಾ ಪ್ರದರ್ಶನ - ಶಾಲಾ ವಿದ್ಯಾರ್ಥಿ

ಶಾಲಾ ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಬಗ್ಗೆ ಅರಿವು ಮೂಡಿಸಲು ಮಲ್ಪೆಯ ವಂದೇಮಾತರಂ ಸಂಘಟನೆ ವತಿಯಿಂದ ಮಣಿಪಾಲದ ಥಿಯೇಟರ್ ಒಂದರಲ್ಲಿ ಸರ್ಜಿಕಲ್​ ಸ್ಟ್ರೈಕ್​ ಕುರಿತಾದ 'ಉರಿ' ಸಿನಿಮಾವನ್ನು ಪ್ರದರ್ಶಿಸಲಾಯಿತು.

ಉರಿ ಸಿನಿಮಾವನ್ನು ಪ್ರದರ್ಶನ
author img

By

Published : Feb 10, 2019, 3:31 PM IST

ಉಡುಪಿ:ಸರ್ಜಿಕಲ್​ ಸ್ಟ್ರೈಕ್​ ಕುರಿತಾದ 'ಉರಿ' ಸಿನಿಮಾವನ್ನು ಮಣಿಪಾಲದ ಥಿಯೇಟರ್ ಒಂದರಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಯಿತು.

ಮಲ್ಪೆ ಶಾಲಾ ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಬಗ್ಗೆ ಅರಿವು ಮೂಡಿಸಲು ಮಲ್ಪೆಯ ವಂದೇಮಾತರಂ ಸಂಘಟನೆ ಈ ಕಾರ್ಯವನ್ನು ಕೈಗೊಂಡಿತ್ತು. ವಿದ್ಯಾರ್ಥಿಗಳೊಂದಿಗೆ ಹಿರಿಯ ಮಾಜಿ ಸೈನಿಕರು, ಶಿಕ್ಷಕರು ಸಿನಿಮಾ ವೀಕ್ಷಿಸಿದರು.

ಉರಿ ಸಿನಿಮಾವನ್ನು ಪ್ರದರ್ಶನ
undefined

ಹಿರಿಯ ನಿವೃತ್ತ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ನಂತರ ತಮ್ಮ ಸೈನಿಕ ಜೀವನದ ಕಥೆಯನ್ನು ವಿದ್ಯಾರ್ಥಿಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

Intro: ದೇಶಭಕ್ತಿಯನ್ನು ಪ್ರತಿಯೊಬ್ಬ ವ್ಯಕ್ತಿಯ ಹ್ರದಯದಲ್ಲಿ ಹುಚ್ಚೆಬ್ಬಿಸುವ ಬಾಲಿವುಡ್ ಚಿತ್ರ ಉರಿ ಯನ್ನು ಇಂದು ಮಣಿಪಾಲದಲ್ಲಿ ಐ ಯ ನೋಕ್ಸ್ ಥಿಯೇಟರ್ ನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಮಲ್ಪೆ ಶಾಲಾ ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಬಗ್ಗೆ ಅರಿವು ಮೂಡಿಸಲು ಮಲ್ಪೆ ಯ ವಂದೇಮಾತರಂ ಸಂಘಟನೆ ಈ ಕಾರ್ಯಕ್ರಮವನ್ನು ಏರ್ಪಡಿಸುತ್ತು

Body:ಹಿರಿಯ ನಿವ್ರತ್ತ ಸೈನಿಕರು ಸರ್ಜಿಕಲ್ ಸ್ಟೈಕ್ ಕುರಿತು ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡಿ ದೇಶಭಕ್ತಿ ಸಿನೆಮಾವನ್ನು ವಿದ್ಯಾರ್ಥಿಗಳೊಂದಿಗೆ ಕೂತು ವೀಕ್ಷಿಸಿದರು. ತಮ್ಮ ಸೈನಿಕ ಜೀವನದ ಕಥೆಯನ್ನು ವಿದ್ಯಾರ್ಥಿಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

Conclusion:ಸರಕಾರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಹಿರಿಯ ಮಾಜಿ ಸೈನಿಕರು, ಶಿಕ್ಷಕರು ಸಿನೆಮಾ ವೀಕ್ಷಣೆ ಮಾಡಿ ಖುಷಿ ಪಟ್ಟರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.