ETV Bharat / state

ಉಡುಪಿ: ಐಸೋಲೇಷನ್ ವಾರ್ಡ್​ನಲ್ಲಿ‌ದ್ದ ವ್ಯಕ್ತಿ ಆತ್ಮಹತ್ಯೆ - ಐಸೋಲೇಷನ್ ವಾರ್ಡ್​ನಲ್ಲಿ‌ದ್ದ ವ್ಯಕ್ಯಿ ಆತ್ಮಹತ್ಯೆ

ಕೊರೊನಾ ಆತಂಕದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಪ್ರಭಾಕರ್ ಪುತ್ರನ್ (63 ) ಆತ್ಮಹತ್ಯೆ ಮಾಡಿಕೊಂಡವರು‌.

Udupi
ಉಡುಪಿ: ಐಸೋಲೇಷನ್ ವಾರ್ಡ್​ನಲ್ಲಿ‌ದ್ದ ವ್ಯಕ್ಯಿ ಆತ್ಮಹತ್ಯೆ
author img

By

Published : Jul 8, 2020, 9:36 AM IST

ಉಡುಪಿ: ಕೊರೊನಾ ಆತಂಕದಲ್ಲಿ ಐಸೋಲೇಷನ್ ವಾರ್ಡ್​ನಲ್ಲಿ‌ದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪ್ರಭಾಕರ್ ಪುತ್ರನ್ (63 ) ಆತ್ಮಹತ್ಯೆ ಮಾಡಿಕೊಂಡವರು‌. ಉಡುಪಿ ಜಿಲ್ಲಾಸ್ಪತ್ರೆ ಐಸೋಲೇಷನ್ ವಾರ್ಡ್​ಗೆ ಜು. 5 ರಂದು ದಾಖಲಾಗಿದ್ದರು. ಆತ್ಮಹತ್ಯೆ ನಂತರ ವೈದ್ಯರ ಕೈ ಸೇರಿದ ಕೊರೊನಾ ಪರೀಕ್ಷಾ ವರದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ.

ಕೊರೊನಾ ಆತಂಕದಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.