ETV Bharat / state

ಕೋವಿಡ್​​ ಲಕ್ಷಣ ಕಂಡು ಬಂದರೆ ಅಸಡ್ಡೆ ಬೇಡ ಪರೀಕ್ಷಿಸಿಕೊಳ್ಳಿ: ಜನರಲ್ಲಿ ಪೇಜಾವರ ಶ್ರೀ ಮನವಿ - ಉಡುಪಿ ಕೊರೊನಾ

ಕೋವಿಡ್​ ರೋಗ ಲಕ್ಷಣ ಬಾಧಿಸಿ ದೀರ್ಘಕಾಲ ಕಾದರೆ ಅಪಾಯ ಅಂತಾ ಉಡುಪಿಯ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜನರಲ್ಲಿ ಪೇಜಾವರ ಶ್ರೀ ಮನವಿ
ಜನರಲ್ಲಿ ಪೇಜಾವರಜನರಲ್ಲಿ ಪೇಜಾವರ ಶ್ರೀ ಮನವಿ ಶ್ರೀ ಮನವಿ
author img

By

Published : May 4, 2021, 7:26 PM IST

ಉಡುಪಿ: ಕೋವಿಡ್ ರೋಗ ಲಕ್ಷಣ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಿ‌ ಅಂತಾ ಪೇಜಾವರ ಶ್ರೀ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮೈ-ಕೈ ನೋವು, ಶೀತ, ಜ್ವರ ಕಂಡು ಬಂದರೆ ಆಕ್ಷಣವೇ ಆಸ್ಪತ್ರೆಗೆ ಹೋಗಿ ಎಂದಿದ್ದಾರೆ.

ಕೋವಿಡ್​​ ಲಕ್ಷಣ ಕಂಡು ಬಂದರೆ ಅಸಡ್ಡೆ ಬೇಡ ಪರೀಕ್ಷಿಸಿಕೊಳ್ಳಿ ಎಂದ ಪೇಜಾವರ ಶ್ರೀ

ರೋಗ ಲಕ್ಷಣಗಳು ಕಂಡುಬಂದಾಗ ಕೋವಿಡ್ ಟೆಸ್ಟ್ ಮಾಡಿಸಿ, ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದು ಪರಿಹರಿಸಿಕೊಳ್ಳಬಹುದು. ಅಸಡ್ಡೆ ಮಾಡಿ ಕೊನೆಗೆ ಆಕ್ಸಿಜನ್ ಹುಡುಕಬೇಡಿ, ಆಕ್ಸಿಜನ್ ಕೊರತೆಯಿಂದ ಬಹಳ ಹಾನಿಯಾಗುತ್ತಿದೆ. ರೋಗ ಲಕ್ಷಣ ಬಾಧಿಸಿ ದೀರ್ಘಕಾಲ ಕಾದರೆ ಅಪಾಯ ಅಂತಾ ಉಡುಪಿಯ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.