ETV Bharat / state

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿ ಒಬ್ಬ ಸಾವು..ನಾಲ್ವರ ರಕ್ಷಣೆ - fishing boat

ಪಟ್ಟೆ ಬಲೆ ಮೀನುಗಾರಿಕೆಗೆ ತೆರಳಿದ್ದ ಹೆಜಮಾಡಿ ಕೋಡಿ ಏಕನಾಥ ಕರ್ಕೇರ ಅವರ ಯಾಂತ್ರಿಕೃತ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಹಿಂದಿರುಗುತ್ತಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮುಳುಗಡೆಯಾಗಿದೆ.

Udupi: one fisherman died from boat drowned in sea 4 rescued
ಉಡುಪಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿ ಓರ್ವ ಸಾವು..ನಾಲ್ವರ ರಕ್ಷಣೆ
author img

By

Published : Oct 12, 2020, 3:49 PM IST

ಉಡುಪಿ: ಪಡುಬಿದ್ರಿ ಸಮೀಪದ ಹೆಜಮಾಡಿಯಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿ ಮುಳುಗಡೆಯಾಗಿ ಓರ್ವ ಸಾವನಪ್ಪಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.
ಹೆಜಮಾಡಿ ಅಳಿವೆ ಬಳಿ ಘಟನೆ ನಡೆದಿದ್ದು ಹೆಜಮಾಡಿ ಕೋಡಿಯ ಸುಕೇಶ್ (25) ಮೃತಪಟ್ಟ ದುರ್ದೈವಿಯಾಗಿದ್ದಾನೆ. ದೋಣಿಯಲ್ಲಿದ್ದ ಏಕ ನಾಥ ಕರ್ಕೇರ, ನಾಗೇಶ್ ಪಾಂಡುರಂಗ, ನೀರಾಜ್, ರಾಜೇಶ್ ಅವರನ್ನು ರಕ್ಷಿಸಲಾಗಿದೆ.

ಪಟ್ಟೆ ಬಲೆ ಮೀನುಗಾರಿಕೆಗೆ ತೆರಳಿದ್ದ ಹೆಜಮಾಡಿ ಕೋಡಿ ಏಕನಾಥ ಕರ್ಕೇರ ಅವರ ಯಾಂತ್ರಿಕೃತ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಹಿಂದಿರುಗುತ್ತಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮುಳುಗಡೆಯಾಗಿದೆ.

ಉಡುಪಿ: ಪಡುಬಿದ್ರಿ ಸಮೀಪದ ಹೆಜಮಾಡಿಯಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿ ಮುಳುಗಡೆಯಾಗಿ ಓರ್ವ ಸಾವನಪ್ಪಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.
ಹೆಜಮಾಡಿ ಅಳಿವೆ ಬಳಿ ಘಟನೆ ನಡೆದಿದ್ದು ಹೆಜಮಾಡಿ ಕೋಡಿಯ ಸುಕೇಶ್ (25) ಮೃತಪಟ್ಟ ದುರ್ದೈವಿಯಾಗಿದ್ದಾನೆ. ದೋಣಿಯಲ್ಲಿದ್ದ ಏಕ ನಾಥ ಕರ್ಕೇರ, ನಾಗೇಶ್ ಪಾಂಡುರಂಗ, ನೀರಾಜ್, ರಾಜೇಶ್ ಅವರನ್ನು ರಕ್ಷಿಸಲಾಗಿದೆ.

ಪಟ್ಟೆ ಬಲೆ ಮೀನುಗಾರಿಕೆಗೆ ತೆರಳಿದ್ದ ಹೆಜಮಾಡಿ ಕೋಡಿ ಏಕನಾಥ ಕರ್ಕೇರ ಅವರ ಯಾಂತ್ರಿಕೃತ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಹಿಂದಿರುಗುತ್ತಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮುಳುಗಡೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.