ETV Bharat / state

ಉಡುಪಿ ಡಿಸಿ ಹೆಸರಿನಲ್ಲಿ 3ನೇ ಬಾರಿ ನಕಲಿ ಫೇಸ್​​ಬುಕ್ ಖಾತೆ, ಹಣಕ್ಕೆ ಬೇಡಿಕೆ

ಈ ಹಿಂದೆ ಎರಡು ಬಾರಿ ಡಿಸಿ ಉಡುಪಿ ಎಂಬ ಹೆಸರಿನಲ್ಲಿ ನಕಲಿ ಫೇಸ್​​ಬುಕ್ ಖಾತೆ ತೆರೆದು, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಮೇ 31 ರಂದು ಮೂರನೇ ಬಾರಿ ನಕಲಿ ಫೇಸ್​​ಬುಕ್ ಖಾತೆ ತೆರೆದು, ಅದರಲ್ಲಿ ಪ್ರೊಫೈಲ್ ಗೆ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಲಾಗಿದೆ.

udupi-dc-
ಉಡುಪಿ ಡಿಸಿ
author img

By

Published : Jun 4, 2021, 10:46 PM IST

ಉಡುಪಿ: ಜಿಲ್ಲಾಧಿಕಾರಿ ಹೆಸರಿನಲ್ಲಿ ಮೂರನೇ ಬಾರಿ ನಕಲಿ ಫೇಸ್​​ಬುಕ್ ಖಾತೆ ತೆರೆಯಲಾಗಿದ್ದು, ಉಡುಪಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

udupi-dc-
ಉಡುಪಿ ಡಿಸಿ

ಓದಿ: ಒಂದು ತಿಂಗಳ ಅಂತರದಲ್ಲಿ ಒಂದೇ ಮನೆಯಲ್ಲಿ ಇಬ್ಬರು ನೇಣಿಗೆ ಶರಣು

ಈ ಹಿಂದೆ ಎರಡು ಬಾರಿ ಡಿಸಿ ಉಡುಪಿ ಎಂಬ ಹೆಸರಿನಲ್ಲಿ ನಕಲಿ ಫೇಸ್​​ಬುಕ್ ಖಾತೆ ತೆರೆದು, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಮೇ 31 ರಂದು ಮೂರನೇ ಬಾರಿ ನಕಲಿ ಫೇಸ್​​ಬುಕ್ ಖಾತೆ ತೆರೆದು, ಅದರಲ್ಲಿ ಪ್ರೊಫೈಲ್ ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಲಾಗಿದೆ.

udupi-dc-
ಉಡುಪಿ ಡಿಸಿ

ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಹಣಕ್ಕೆ ಬೇಡಿಕೆ ಇಟ್ಟಿರುವ ಮಾಹಿತಿ ತಿಳಿಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿ ಈ ಕುರಿತು ಮಾಹಿತಿ ಹಂಚಿದ್ದಾರೆ. ಅಲ್ಲದೇ ಉಡುಪಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.