ETV Bharat / state

ಉಡುಪಿ ನಗರಸಭೆ ಸದಸ್ಯನಿಗೆ ಸೋಂಕು ದೃಢ: ಮತ್ತೊಂದು ಹೋಟೆಲ್ ಸೀಲ್​ಡೌನ್! - ಹೋಟೆಲ್ ಸೀಲ್​ಡೌನ್

ಕೊರೊನಾ ವೈರಸ್​ ಹಿಟ್ ಲಿಸ್ಟಲ್ಲಿ ಈಗ ಹೋಟೆಲ್​ಗಳು ಸಹ ಸೇರ್ಪಡೆ ಆಗುತ್ತಿವೆ. ಹೋಟೆಲ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಉಡುಪಿ ನಗದ ಪ್ರಸಿದ್ಧ ಮೀನು ಊಟದ ಹೋಟೆಲ್ ಸೀಲ್​ಡೌನ್ ಮಾಡಲಾಗಿದೆ.

Hotel sealdown
ಹೋಟೆಲ್ ಸೀಲ್​ಡೌನ್
author img

By

Published : Jul 5, 2020, 5:17 AM IST

ಉಡುಪಿ: ಉಡುಪಿಯ ನಗರಸಭೆ ಸದಸ್ಯನಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು, ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮಲ್ಪೆ ವಡಬಾಂಡೇಶ್ವರ ವಾರ್ಡ್​ನ ನಗರಸಭೆ ಸದಸ್ಯನಿಗೆ ಸೋಂಕು ತಗುಲಿದ್ದು, ಕೆಲದಿನಗಳ ಹಿಂದೆಯಷ್ಟೇ ಇವರ ಸಂಬಂಧಿ ಯುವಕನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೊನಾ ವೈರಸ್​ ಹಿಟ್ ಲಿಸ್ಟಲ್ಲಿ ಈಗ ಹೋಟೆಲ್​ಗಳು ಸಹ ಸೇರ್ಪಡೆ ಆಗುತ್ತಿವೆ. ಹೋಟೆಲ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗದ ಪ್ರಸಿದ್ಧ ಮೀನು ಊಟದ ಹೋಟೆಲ್ ಸೀಲ್​ಡೌನ್ ಮಾಡಲಾಗಿದೆ.

ಹೋಟೆಲ್​ಗೆ ತೆರಳಿದ್ದ ಗ್ರಾಹಕರಲ್ಲಿ ಆತಂಕ ಮನೆಮಾಡಿದೆ. ಒಂದು ವಾರದಲ್ಲಿ ಜಿಲ್ಲೆಯ ಮೂರು ಹೋಟೆಲ್​ಗಳು ಸೀಲ್​ಡೌನ್ ಮಾಡಿದಂತಾಗಿದೆ. ಇದರಿಂದ ಸ್ಥಳೀಯರಲ್ಲಿ ಕೊರೊನಾ ವೈರಸ್ ಸಮುದಾಯಕ್ಕೂ ಹಬ್ಬುತ್ತಿದ್ದೆಯಾ ಎಂಬ ಆತಂಕ‌ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.