ETV Bharat / state

ಕಾಲುವೆಯಲ್ಲಿ ರಾಶಿ ರಾಶಿ ಉಬರ್​ ಮೀನುಗಳು... ಮೀನು ಪ್ರಿಯರಿಗೆ ಹಬ್ಬವೋ ಹಬ್ಬ

ನಗರಸಭೆಯ ಬನ್ನಂಜೆ ಪರಿಸರದಲ್ಲಿ ಹರಿಯುತ್ತಿರುವ ಕಾಲುವೆಯಲ್ಲಿ ಉಬರ್ ಮೀನುಗಳ ರಾಶಿ ಕಂಡು ಬಂದಿದೆ. ಸಾಮಾನ್ಯವಾಗಿ ಈ ಮೀನುಗಳು ರಾತ್ರಿ ವೇಳೆ ಮಾತ್ರ ಕಂಡು ಬರುತ್ತಿದ್ದು, ಬೆಳಗ್ಗೆ ರಾಶಿ ರಾಶಿ ಮೀನುಗಳನ್ನು ಕಂಡ ಜನರು ವಿಸ್ಮಯಗೊಂಡಿದ್ದಾರೆ.

ಉಡುಪಿ
author img

By

Published : Jun 18, 2019, 4:02 AM IST

ಉಡುಪಿ : ಮಳೆ ಬಂದ ಹಿನ್ನೆಲೆಯಲ್ಲಿ ಬನ್ನಂಜೆ ಪರಿಸರದಲ್ಲಿ ಹರಿಯುವ ಕಾಲುವೆಯಲ್ಲಿ ಉಬರ್ ಮೀನುಗಳ ರಾಶಿ ಕಂಡು ಬಂದಿದ್ದು, ಸ್ಥಳೀಯ ಜನರು ಮೀನು ಹಿಡಿದು ಮನೆಗೆ ತೆಗೆದುಕೊಂಡು ಹೋಗಿ ಪದಾರ್ಥ ಮಾಡಿದರೆ. ಕೆಲವರು ಮಾರಾಟ ಮಾಡಿ ಹಣ ಗಳಿಸಿಕೊಂಡಿದ್ದಾರೆ.

ಕಾಲುವೆಯಲ್ಲಿ ಕಂಡ ಬಂದ ಉಬರ್​ ಮೀನುಗಳ ರಾಶಿ

ಈ ಮೀನುಗಳು ರಾತ್ರಿ ಹೊತ್ತು ಗದ್ದೆಗಳಲ್ಲಿ ಕಾಣ ಸಿಗುತ್ತಿದ್ದವು. ಆದರೆ ಬೆಳಗ್ಗೆ ಹೊತ್ತು ಕಾಲುವೆಯಲ್ಲಿ ರಾಶಿ ರಾಶಿ ಮೀನು ಕಂಡು ಜನರು ವಿಸ್ಮಯಗೊಂಡಿದ್ದಾರೆ.

ಉಡುಪಿ : ಮಳೆ ಬಂದ ಹಿನ್ನೆಲೆಯಲ್ಲಿ ಬನ್ನಂಜೆ ಪರಿಸರದಲ್ಲಿ ಹರಿಯುವ ಕಾಲುವೆಯಲ್ಲಿ ಉಬರ್ ಮೀನುಗಳ ರಾಶಿ ಕಂಡು ಬಂದಿದ್ದು, ಸ್ಥಳೀಯ ಜನರು ಮೀನು ಹಿಡಿದು ಮನೆಗೆ ತೆಗೆದುಕೊಂಡು ಹೋಗಿ ಪದಾರ್ಥ ಮಾಡಿದರೆ. ಕೆಲವರು ಮಾರಾಟ ಮಾಡಿ ಹಣ ಗಳಿಸಿಕೊಂಡಿದ್ದಾರೆ.

ಕಾಲುವೆಯಲ್ಲಿ ಕಂಡ ಬಂದ ಉಬರ್​ ಮೀನುಗಳ ರಾಶಿ

ಈ ಮೀನುಗಳು ರಾತ್ರಿ ಹೊತ್ತು ಗದ್ದೆಗಳಲ್ಲಿ ಕಾಣ ಸಿಗುತ್ತಿದ್ದವು. ಆದರೆ ಬೆಳಗ್ಗೆ ಹೊತ್ತು ಕಾಲುವೆಯಲ್ಲಿ ರಾಶಿ ರಾಶಿ ಮೀನು ಕಂಡು ಜನರು ವಿಸ್ಮಯಗೊಂಡಿದ್ದಾರೆ.

Intro:ಎಲ್ಲಿ ನೊಡಿದ್ರು ಉಬರ್ ಮಿನು
ಉಡುಪಿ: ಉಡುಪಿ ನಗರಸಭೆಯ ಬನ್ನಂಜೆ ಪರಿಸರದ ಹರಿಯುವ ತೋಡಿನಲ್ಲಿ ಮೀನುಗಳ ರಾಶಿ ಕಂಡು ಬಂದಿದ್ದು ಸ್ತ ಳೀಯರು ಮೀನು ಹಿಡಿಯುವುದರಲ್ಲಿ ತೊಡಗಿಕೊಂಡಿದ್ದಾರೆ. ಕೆಲವರು ಮನೆಗೆ ತೆಗೆದುಕೊಂಡು ಹೋಗಿ ಪದಾರ್ಥ ಮಾಡಿದರೆ ಕೆಲವರು ಮಾರಾಟ ಮಾಡಿ ಹಣ ಗಳಿಸಿಕೊಂಡಿದ್ದಾರೆ. ಈ ಮೀನುಗಳು ರಾತ್ರಿ ಹೊತ್ತು ಗದ್ದೆಗಳಲ್ಲಿ ಕಾಣಸಿಗುತ್ತಿತ್ತು ಮತ್ತು ಇದನ್ನು ಹಿಡಿಯುತ್ತಿದ್ದರು. ಮಳೆಗಾಲ ಆರಂಭವಾದಾಗ ತೋಡು ಕೆರೆಗಳಲ್ಲಿ ಕಾಣಸಿಗುತ್ತಿ ದ್ದ ಮೀನುಗಳು ಗದ್ದೆಗಳಿಗೆ ಬರುತ್ತಿತ್ತು .ಆವಾಗ ಗ್ಯಾಸ್ ಲೈಟ್ ಹಿಡಿದುಕೊಂಡು ಹೋಗಿ ಈ ಮೀನನ್ನು ಹಿಡಿಯುತ್ತಿದ್ದರು. ಆದರೆ ಈಗ ಬೆಳಿಗ್ಗೆ ಹೊತ್ತು ತೋಡಿನಲ್ಲಿ ರಾಶಿರಾಶಿ ಮೀನು ಇದ್ದುದನ್ನು ಕಂಡು ಜನರು ವಿಸ್ಮಯ ಗೊಂಡಿದ್ದಾರೆBody:ಎಲ್ಲಿ ನೊಡಿದ್ರು ಉಬರ್ ಮಿನು
ಉಡುಪಿ: ಉಡುಪಿ ನಗರಸಭೆಯ ಬನ್ನಂಜೆ ಪರಿಸರದ ಹರಿಯುವ ತೋಡಿನಲ್ಲಿ ಮೀನುಗಳ ರಾಶಿ ಕಂಡು ಬಂದಿದ್ದು ಸ್ತ ಳೀಯರು ಮೀನು ಹಿಡಿಯುವುದರಲ್ಲಿ ತೊಡಗಿಕೊಂಡಿದ್ದಾರೆ. ಕೆಲವರು ಮನೆಗೆ ತೆಗೆದುಕೊಂಡು ಹೋಗಿ ಪದಾರ್ಥ ಮಾಡಿದರೆ ಕೆಲವರು ಮಾರಾಟ ಮಾಡಿ ಹಣ ಗಳಿಸಿಕೊಂಡಿದ್ದಾರೆ. ಈ ಮೀನುಗಳು ರಾತ್ರಿ ಹೊತ್ತು ಗದ್ದೆಗಳಲ್ಲಿ ಕಾಣಸಿಗುತ್ತಿತ್ತು ಮತ್ತು ಇದನ್ನು ಹಿಡಿಯುತ್ತಿದ್ದರು. ಮಳೆಗಾಲ ಆರಂಭವಾದಾಗ ತೋಡು ಕೆರೆಗಳಲ್ಲಿ ಕಾಣಸಿಗುತ್ತಿ ದ್ದ ಮೀನುಗಳು ಗದ್ದೆಗಳಿಗೆ ಬರುತ್ತಿತ್ತು .ಆವಾಗ ಗ್ಯಾಸ್ ಲೈಟ್ ಹಿಡಿದುಕೊಂಡು ಹೋಗಿ ಈ ಮೀನನ್ನು ಹಿಡಿಯುತ್ತಿದ್ದರು. ಆದರೆ ಈಗ ಬೆಳಿಗ್ಗೆ ಹೊತ್ತು ತೋಡಿನಲ್ಲಿ ರಾಶಿರಾಶಿ ಮೀನು ಇದ್ದುದನ್ನು ಕಂಡು ಜನರು ವಿಸ್ಮಯ ಗೊಂಡಿದ್ದಾರೆConclusion:ಎಲ್ಲಿ ನೊಡಿದ್ರು ಉಬರ್ ಮಿನು
ಉಡುಪಿ: ಉಡುಪಿ ನಗರಸಭೆಯ ಬನ್ನಂಜೆ ಪರಿಸರದ ಹರಿಯುವ ತೋಡಿನಲ್ಲಿ ಮೀನುಗಳ ರಾಶಿ ಕಂಡು ಬಂದಿದ್ದು ಸ್ತ ಳೀಯರು ಮೀನು ಹಿಡಿಯುವುದರಲ್ಲಿ ತೊಡಗಿಕೊಂಡಿದ್ದಾರೆ. ಕೆಲವರು ಮನೆಗೆ ತೆಗೆದುಕೊಂಡು ಹೋಗಿ ಪದಾರ್ಥ ಮಾಡಿದರೆ ಕೆಲವರು ಮಾರಾಟ ಮಾಡಿ ಹಣ ಗಳಿಸಿಕೊಂಡಿದ್ದಾರೆ. ಈ ಮೀನುಗಳು ರಾತ್ರಿ ಹೊತ್ತು ಗದ್ದೆಗಳಲ್ಲಿ ಕಾಣಸಿಗುತ್ತಿತ್ತು ಮತ್ತು ಇದನ್ನು ಹಿಡಿಯುತ್ತಿದ್ದರು. ಮಳೆಗಾಲ ಆರಂಭವಾದಾಗ ತೋಡು ಕೆರೆಗಳಲ್ಲಿ ಕಾಣಸಿಗುತ್ತಿ ದ್ದ ಮೀನುಗಳು ಗದ್ದೆಗಳಿಗೆ ಬರುತ್ತಿತ್ತು .ಆವಾಗ ಗ್ಯಾಸ್ ಲೈಟ್ ಹಿಡಿದುಕೊಂಡು ಹೋಗಿ ಈ ಮೀನನ್ನು ಹಿಡಿಯುತ್ತಿದ್ದರು. ಆದರೆ ಈಗ ಬೆಳಿಗ್ಗೆ ಹೊತ್ತು ತೋಡಿನಲ್ಲಿ ರಾಶಿರಾಶಿ ಮೀನು ಇದ್ದುದನ್ನು ಕಂಡು ಜನರು ವಿಸ್ಮಯ ಗೊಂಡಿದ್ದಾರೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.