ETV Bharat / state

ಟ್ರಾಫಿಕ್​ ರೂಲ್ಸ್​ ಬ್ರೇಕ್​: ಪೊಲೀಸರ ದಂಡಂ ದಶಗುಣಂಗೆ ವಾಹನ ಸವಾರರ ಜೇಬು ಖಾಲಿ

ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರವಾದ ಪ್ರಯುಕ್ತ ಉಡುಪಿಯ ಪೊಲೀಸರು ವಾಹನ ತಪಾಸಣೆ ಚುರುಕುಗೊಳಿಸಿದ್ದಾರೆ. ನಗರದ ಎಲ್ಲೆಡೆ ವಾಹನ ತಪಾಸಣೆ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರಿಗೆ 500 ರಿಂದ 1000 ರೂ. ದಂಡ ವಿಧಿಸಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಉಡುಪಿಯ ಪೊಲೀಸರಿಂದ ಫೈನ್
author img

By

Published : Aug 4, 2019, 5:05 AM IST

ಉಡುಪಿ: ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನಲೆಯಲ್ಲಿ ಕಾನೂನು ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ದಂಡ ಪಾವತಿಸುತ್ತಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಉಡುಪಿಯ ಪೊಲೀಸರಿಂದ ಫೈನ್

ಸಂಚಾರ ನಿಯಮ ಉಲ್ಲಂಘಿಷುವ ವಾಹನ ಸವಾರರಿಂದ ದಂಡ ವಸೂಲಿ ಮೊತ್ತ ದುಪ್ಪಟ್ಟಾಗಿದೆ. ಲೈಸೆನ್ಸ್ ರಹಿತ ವಾಹನ ಚಲಾಯಿಸಿದರೆ ₹ 5000, ವಯೋಮಿತಿಯಿಲ್ಲದೆ, ಮದ್ಯ ಸೇವಿಸಿ ವಾಹನ ಚಲಾಯಿಸಿದರೆ 10,000 ರೂ. ದಂಡ. ಹೀಗೆ.. ಸಾವಿರ ಸಾವಿರ ರೂಪಾಯಿ ದಂಡ ಪಾವತಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದೊಡ್ಡ ಹೊರೆಯಾಗಿದೆ. ಸಂಚಾರಿ ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯ ವಾಹನ ಸವಾರರಿಗೆ ಎದುರಾಗಿದೆ. ಈ ಪರಿಷ್ಕೃತ ಮಸೂದೆ ತಿದ್ದುಪಡಿಯಾದ ಹಿನ್ನಲೆಯಲ್ಲಿ ಉಡುಪಿಯಲ್ಲಿ ಪೊಲೀಸರು ವಾಹನ ತಪಾಸಣೆ ಚುರುಕುಗೊಳಿಸಿದ್ದಾರೆ.

ನಗರದ ಎಲ್ಲೆಡೆ ವಾಹನ ತಪಾಸಣೆ ಮಾಡುವ ಮೂಲಕ ಕೆಲವರಿಗೆ 500 ರಿಂದ 1,000 ರೂ. ದಂಡ ವಿಧಿಸಿದ್ದರೇ ಹಣವಿಲ್ಲವೆಂದು ಕೋರಿಕೊಂಡವರಿಗೆ ಎಚ್ಚರಿಕೆಯ ಸಂದೇಶ ಕೊಟ್ಟು ಕಳುಹಿಸಿದ್ದಾರೆ.

Intro:ಆಂಕರ್-ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನಲೆಯಲ್ಲಿ ಕಾನೂನು ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ಹಾಕುವ ಫೈನ್ ದಂಡಂ ದಶಗುಣಂ ಎಂಬಂತಾಗಿದೆ. ರಸ್ತೆ ನಿಯಮ ಉಲ್ಲಂಘನೆ ದಂಡ ದುಪ್ಪಟ್ಟಾಗಿದೆ. ಲೈಸೆನ್ಸ್ ರಹಿತ ವಾಹನ ಚಲಾಯಿಸಿದ್ರೆ 5ಸಾವಿರ, ವಯೋಮಿತಿಯಿಲ್ಲದೆ ವಾಹನ ಚಲಾಯಿಸಿದ್ರೆ, ಕುಡಿದು ವಾಹನ ಚಲಾಯಿಸಿದ್ರೆ 10ಸಾವಿರ ಹೀಗೆವ ಸಾವಿರದಿಂದ 1ಲಕ್ಷದ ವರೆಗೆ ದಂಡ ವಾಹನ ಸವಾರರಿಗೆ ಹೊರೆಯಾಗಿದ್ದು ಸಂಚಾರಿ ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯ ವಾಹನ ಸವಾರರಿಗೆ. ಈ ಪರಿಷ್ಕೃತ ದರ ತಿದ್ದುಪಡಿಯಾದ ಹಿನ್ನಲೆಯಲ್ಲಿ ಉಡುಪಿಯಲ್ಲಿ ಪೊಲೀಸರು ವಾಹನ ತಪಾಸಣೆ ಚುರುಕುಗೊಳಿಸಿದ್ದಾರೆ. ನಗರದೆಲ್ಲೆಡೆ ವಾಹನ ತಪಾಸಣೆ ಮಾಡುವ ಮೂಲಕ ಕೆಲವರಿಗೆ 500ರಿಂದ 1ಸಾವಿರ ದಂಡ ವಿಧಿಸಿದ್ರೆ ಇನ್ನು ಕೆಲವರಿಗೆ ಹಣವಿಲ್ಲದ ಹಿನ್ನಲೆಯಲ್ಲಿ, ವಿನಂತಿ ಮೇರೆಗೆ ಎಚ್ಚರಿಕೆಯನ್ನ ಕೊಟ್ಟು ಜೊತೆಗೆ ಬುದ್ದಿವಾದವನ್ನ ಕೂಡ ಹೇಳಿ ಕಳುಹಿಸಿದ್ದಾರೆ. ಒಟ್ಟಾರೆ ಈ ಬಾರಿ ಕೇಂದ್ರ ಸರ್ಕಾರ ವಾಹನ ಸವಾರರ ಸುರಕ್ಷತೆ ಹಿನ್ನಲೆಯಲ್ಲಿ ದಂಡಂ ದಶಗುಣಂ ಅಸ್ತ್ರ ಪ್ರಯೋಗಿಸಿದ್ದು ಪರಿಣಾಮಕಾರಿಯಾಗಿದೆ.Body:ಆಂಕರ್-ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನಲೆಯಲ್ಲಿ ಕಾನೂನು ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ಹಾಕುವ ಫೈನ್ ದಂಡಂ ದಶಗುಣಂ ಎಂಬಂತಾಗಿದೆ. ರಸ್ತೆ ನಿಯಮ ಉಲ್ಲಂಘನೆ ದಂಡ ದುಪ್ಪಟ್ಟಾಗಿದೆ. ಲೈಸೆನ್ಸ್ ರಹಿತ ವಾಹನ ಚಲಾಯಿಸಿದ್ರೆ 5ಸಾವಿರ, ವಯೋಮಿತಿಯಿಲ್ಲದೆ ವಾಹನ ಚಲಾಯಿಸಿದ್ರೆ, ಕುಡಿದು ವಾಹನ ಚಲಾಯಿಸಿದ್ರೆ 10ಸಾವಿರ ಹೀಗೆವ ಸಾವಿರದಿಂದ 1ಲಕ್ಷದ ವರೆಗೆ ದಂಡ ವಾಹನ ಸವಾರರಿಗೆ ಹೊರೆಯಾಗಿದ್ದು ಸಂಚಾರಿ ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯ ವಾಹನ ಸವಾರರಿಗೆ. ಈ ಪರಿಷ್ಕೃತ ದರ ತಿದ್ದುಪಡಿಯಾದ ಹಿನ್ನಲೆಯಲ್ಲಿ ಉಡುಪಿಯಲ್ಲಿ ಪೊಲೀಸರು ವಾಹನ ತಪಾಸಣೆ ಚುರುಕುಗೊಳಿಸಿದ್ದಾರೆ. ನಗರದೆಲ್ಲೆಡೆ ವಾಹನ ತಪಾಸಣೆ ಮಾಡುವ ಮೂಲಕ ಕೆಲವರಿಗೆ 500ರಿಂದ 1ಸಾವಿರ ದಂಡ ವಿಧಿಸಿದ್ರೆ ಇನ್ನು ಕೆಲವರಿಗೆ ಹಣವಿಲ್ಲದ ಹಿನ್ನಲೆಯಲ್ಲಿ, ವಿನಂತಿ ಮೇರೆಗೆ ಎಚ್ಚರಿಕೆಯನ್ನ ಕೊಟ್ಟು ಜೊತೆಗೆ ಬುದ್ದಿವಾದವನ್ನ ಕೂಡ ಹೇಳಿ ಕಳುಹಿಸಿದ್ದಾರೆ. ಒಟ್ಟಾರೆ ಈ ಬಾರಿ ಕೇಂದ್ರ ಸರ್ಕಾರ ವಾಹನ ಸವಾರರ ಸುರಕ್ಷತೆ ಹಿನ್ನಲೆಯಲ್ಲಿ ದಂಡಂ ದಶಗುಣಂ ಅಸ್ತ್ರ ಪ್ರಯೋಗಿಸಿದ್ದು ಪರಿಣಾಮಕಾರಿಯಾಗಿದೆ.Conclusion:ಆಂಕರ್-ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನಲೆಯಲ್ಲಿ ಕಾನೂನು ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ಹಾಕುವ ಫೈನ್ ದಂಡಂ ದಶಗುಣಂ ಎಂಬಂತಾಗಿದೆ. ರಸ್ತೆ ನಿಯಮ ಉಲ್ಲಂಘನೆ ದಂಡ ದುಪ್ಪಟ್ಟಾಗಿದೆ. ಲೈಸೆನ್ಸ್ ರಹಿತ ವಾಹನ ಚಲಾಯಿಸಿದ್ರೆ 5ಸಾವಿರ, ವಯೋಮಿತಿಯಿಲ್ಲದೆ ವಾಹನ ಚಲಾಯಿಸಿದ್ರೆ, ಕುಡಿದು ವಾಹನ ಚಲಾಯಿಸಿದ್ರೆ 10ಸಾವಿರ ಹೀಗೆವ ಸಾವಿರದಿಂದ 1ಲಕ್ಷದ ವರೆಗೆ ದಂಡ ವಾಹನ ಸವಾರರಿಗೆ ಹೊರೆಯಾಗಿದ್ದು ಸಂಚಾರಿ ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯ ವಾಹನ ಸವಾರರಿಗೆ. ಈ ಪರಿಷ್ಕೃತ ದರ ತಿದ್ದುಪಡಿಯಾದ ಹಿನ್ನಲೆಯಲ್ಲಿ ಉಡುಪಿಯಲ್ಲಿ ಪೊಲೀಸರು ವಾಹನ ತಪಾಸಣೆ ಚುರುಕುಗೊಳಿಸಿದ್ದಾರೆ. ನಗರದೆಲ್ಲೆಡೆ ವಾಹನ ತಪಾಸಣೆ ಮಾಡುವ ಮೂಲಕ ಕೆಲವರಿಗೆ 500ರಿಂದ 1ಸಾವಿರ ದಂಡ ವಿಧಿಸಿದ್ರೆ ಇನ್ನು ಕೆಲವರಿಗೆ ಹಣವಿಲ್ಲದ ಹಿನ್ನಲೆಯಲ್ಲಿ, ವಿನಂತಿ ಮೇರೆಗೆ ಎಚ್ಚರಿಕೆಯನ್ನ ಕೊಟ್ಟು ಜೊತೆಗೆ ಬುದ್ದಿವಾದವನ್ನ ಕೂಡ ಹೇಳಿ ಕಳುಹಿಸಿದ್ದಾರೆ. ಒಟ್ಟಾರೆ ಈ ಬಾರಿ ಕೇಂದ್ರ ಸರ್ಕಾರ ವಾಹನ ಸವಾರರ ಸುರಕ್ಷತೆ ಹಿನ್ನಲೆಯಲ್ಲಿ ದಂಡಂ ದಶಗುಣಂ ಅಸ್ತ್ರ ಪ್ರಯೋಗಿಸಿದ್ದು ಪರಿಣಾಮಕಾರಿಯಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.