ETV Bharat / state

ಜೆಡಿಎಸ್, ಬಿಜೆಪಿ ಒಳ ಒಪ್ಪಂದ‌ ದೇವೇಗೌಡ - ಯುಡಿಯೂರಪ್ಪ ಬಳಿ ಕೇಳಿ : ಸಿದ್ದರಾಮಯ್ಯ ಸಿಡಿಮಿಡಿ - siddramayya in udupi

ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿಎಂ ಯುಡಿಯೂರಪ್ಪ ಟೆಲಿಫೋನ್ ಮಾತುಕತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಉಡುಪಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಆ ಬಗ್ಗೆ ಗೊತ್ತಿಲ್ಲದೇ ನಾನು ಏನು ಮಾತಾಡ್ಲಪ್ಪಾ?ಎಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Nov 6, 2019, 7:42 AM IST

ಉಡುಪಿ : ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿಎಂ ಯುಡಿಯೂರಪ್ಪ ಟೆಲಿಫೋನ್ ಮಾತುಕತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಉಡುಪಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಆ ಬಗ್ಗೆ ಗೊತ್ತಿಲ್ಲದೇ ನಾನು ಏನು ಮಾತಾಡ್ಲಪ್ಪಾ?ಎಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮೈತ್ರಿ ಸರಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂಬ ದೇವೇಗೌಡ ಆರೋಪಕ್ಕೆ ಮೈತ್ರಿ ಸರಕಾರ ಬೀಳೋಕೆ ಯಾರು ಕಾರಣ ಅಂತ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ದೇವೇಗೌಡರು ಆರೋಪ ಮಾಡಿದಷ್ಟೂ ಸಲ‌ ನಾನು ಉತ್ತರ ಕೊಡೋದಿಕ್ಕೆ ಆಗಲ್ಲ. ಉಪ ಚುನಾವಣೆ ಯಲ್ಲಿ ಜೆಡಿಎಸ್, ಬಿಜೆಪಿ ಒಳ ಒಪ್ಪಂದ‌ ಮಾಡಿಕೊಂಡಿದ್ದಾರೋ? ಇಲ್ವೋ? ದೇವೇಗೌಡ ಯುಡಿಯೂರಪ್ಪ ಬಳಿ ಕೇಳಿ. ಊಹಾಪೋಹಾಗಳಿಗೆ ನಾನು ಉತ್ತರಿಸಲ್ಲ ಎಂದರು.

ಸಿಎಂ ಯುಡಿಯೂರಪ್ಪ ಆಡಿಯೋ ಬಾಂಬ್ ವಿಚಾರಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಯುಡಿಯೂರಪ್ಪ ಅವರದ್ದೇ ಆಡಿಯೋ ಅಂತಾ ಒಪ್ಕೊಂಡಿದ್ದಾರೆ. ದಿನಕ್ಕೊಂದು ಹೇಳಿಕೆ ಕೊಟ್ರೆ ಯಾವುದನ್ನು ನಂಬೋದು, ಈ ಪ್ರಕರಣ ಈಗಾಗಲೇ ಸುಪ್ರೀಂ ಮೆಟ್ಟಿಲೇರಿದೆ. ನಮ್ಮ ಲಾಯರ್ ಇವತ್ತು ವಾದವನ್ನೂ ಮಂಡಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಕುಮ್ಮಕ್ಕು ಬಹಿರಂಗವಾಗಿದೆ. ಗೃಹ ಸಚಿವರೇ ಹೀಗೆ ಮಾಡಿದ್ರೆ ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯುತ್ತಾ? ಎಂದು ಪ್ರಶ್ನಿಸಿದರು.

Intro:ಫೈಲ್- ಸಿದ್ದರಾಮಯ್ಯ
ಸ್ಥಳ- ಉಡುಪಿ

*ದೇವೇಗೌಡ- ಯಡಿಯೂರಪ್ಪ ಪೋನ್ ಟಾಕ್..!*

*ಉಡುಪಿಯಲ್ಲಿ ಸಿದ್ದರಾಮಯ್ಯ ರಿಯಾಕ್ಷನ್*

ಎವಿಬಿ

ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿಎಂ ಯುಡಿಯೂರಪ್ಪ ಟೆಲಿಫೋನ್ ಮಾತುಕತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಉಡುಪಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಆ ಬಗ್ಗೆ ಗೊತ್ತಿಲ್ಲದೆ ನಾನು ಏನು ಮಾತಾಡ್ಲಪ್ಪಾ? ಎಂದಿದ್ದಾರೆ. ಮೈತ್ರಿ ಸರಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂಬ ದೇವೇಗೌಡ ಆರೋಪಕ್ಕೆ
ಮೈತ್ರಿ ಸರಕಾರ ಬೀಳೋಕೆ ಯಾರು ಕಾರಣ ಅಂತ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ದೇವೇಗೌಡ್ರು ಆರೋಪ ಮಾಡಿದಷ್ಟೂ ಸಲ‌ ನಾನು ಉತ್ತರ ಕೊಡೋದಿಕ್ಕೆ ಆಗುತ್ತಾ ಅಂತ ಹೇಳಿದ್ರು. ಸರಕಾರ ಬೀಳಲು ಯಾರು ಕಾರಣ ಎನ್ನುವುದಕ್ಕೆ ಸುದೀರ್ಘ ಉತ್ತರ ಕೊಟ್ಟಿದ್ದೇನೆ. ಉಪ ಚುನಾವಣೆ ಯಲ್ಲಿ ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳುತ್ತಾ ನನಗೆ ಗೊತ್ತಿಲ್ಲ, ಇವರ ಒಳ ಒಪ್ಪಂದದ ಬಗ್ಗೆ ನಾನು ಏನೂ ಹೇಳಲ್ಲ. ಒಳ ಒಪ್ಪಂದ‌ ಮಾಡಿಕೊಂಡಿದ್ದಾರೋ? ಇಲ್ವೋ? ದೇವೇಗೌಡ ಯುಡಿಯೂರಪ್ಪ‌ ಸಿಕ್ಕಿದ್ರೆ ಅವರನ್ನೇ ಕೇಳಿ. ನಾನೂ ಸಾಕಷ್ಟು ಊಹಾ ಪೋಹ ಗಳನ್ನು ಕೇಳ್ತಾ ಇದೇನೆ ಅಷ್ಟೇ.
ಊಹಾಪೋಹಾಗಳಿಗೆ ನಾನು ಉತ್ತರಿಸಲ್ಲ ಎಂದರು. ಸಿಎಂ ಯುಡಿಯೂರಪ್ಪ ಆಡಿಯೋ ಬಾಂಬ್ ವಿಚಾರಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಯುಡಿಯೂರಪ್ಪ ಅವರದ್ದೇ ಆಡಿಯೋ ಅಂತಾ ಒಪ್ಕೊಂಡಿದ್ದಾರೆ. ದಿನಕ್ಕೊಂದು ಹೇಳಿಕೆ ಕೊಟ್ರೆ ಯಾವುದನ್ನು ನಂಬೋದು, ಈ ಪ್ರಕರಣ ಈಗಾಗಲೇ ಸುಪ್ರೀಂ ಮೆಟ್ಟಲೇರಿದೆ. ನಮ್ಮ ಲಾಯರ್ ಇವತ್ತು ವಾದವನ್ನೂ ಮಂಡಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಕುಮ್ಮಕ್ಕು ಬಹಿರಂಗವಾಗಿದೆ. ಗೃಹ ಸಚಿವರೇ ಹೀಗೆ ಮಾಡಿದ್ರೆ ದೇಶದಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಉಳಿಯುತ್ತಾ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್ ನ ಶನಿ ಎಂಬ ಜನಾರ್ದನ ಪೂಜಾರಿ ಹೇಳಿಕೆ ವಿಚಾರಕ್ಕೆ ನೋ ರಿಯಾಕ್ಷನ್ ಟು ಮಿಸ್ಟರ್ ಜನಾರ್ದನ ಪೂಜಾರಿ. ಪೂಜಾರಿ ಹೇಳಿಕೆ ಬಗ್ಗೆ ನಾನು ರಿಯಾಕ್ಟ್ ಮಾಡಲ್ಲ ಅಂತ ಹೇಳಿದ್ರು.

ಬೈಟ್- ಸಿದ್ದರಾಮಯ್ಯ ಮಾಜಿ ಸಿಎಂBody:ಫೈಲ್- ಸಿದ್ದರಾಮಯ್ಯ

ಬೈಟ್- ಸಿದ್ದರಾಮಯ್ಯ ಮಾಜಿ ಸಿಎಂConclusion:ಫೈಲ್- ಸಿದ್ದರಾಮಯ್ಯ

ಬೈಟ್- ಸಿದ್ದರಾಮಯ್ಯ ಮಾಜಿ ಸಿಎಂ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.