ETV Bharat / state

ಪೌರ ಕಾರ್ಮಿಕನ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ! ವಿಡಿಯೋ...

author img

By

Published : Mar 13, 2021, 8:46 AM IST

ಪೌರ ಕಾರ್ಮಿಕನ ಮೇಲೆ ಅಂಗಡಿ ಮಾಲೀಕನೊಬ್ಬ ಎಲ್ಲರೂ ನೋಡು-ನೋಡುತ್ತಿದ್ದಂತೆ ಹಲ್ಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

Shop owner attack, Shop owner attack on Civil labor, Shop owner attack on Civil labor in Udupi, Udupi crime news, ಅಂಗಡಿ ಮಾಲೀಕನಿಂದ ಹಲ್ಲೆ, ಪೌರ ಕಾರ್ಮಿಕನ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ, ಉಡುಪಿಯಲ್ಲಿ ಪೌರ ಕಾರ್ಮಿಕನ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ, ಉಡುಪಿ ಅಪರಾಧ ಸುದ್ದಿ,
ಪೌರ ಕಾರ್ಮಿಕನ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

ಉಡುಪಿ: ನಾವ್ಯಾರು ಗೊತ್ತಾ, ನಮ್ಮ ಮೇಲೆ ಕೈ ಮಾಡೋಕೆ ಬರ್ತೀಯಾ? ಹೀಗಂತ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕನೊಬ್ಬ ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಲು ಹೋದ ಘಟನೆ ಉಡುಪಿಯಲ್ಲಿ ನಡೆದಿದೆ.

ಪೌರ ಕಾರ್ಮಿಕನ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

ನಗರದ ಸಿಟಿ ಬಸ್ ನಿಲ್ದಾಣದ ಆವರಣದಲ್ಲೇ ಈ ಘಟನೆ ನಡೆದಿದೆ. ನಡುರಸ್ತೆಯಲ್ಲೇ ಪೌರಕಾರ್ಮಿಕನಿಗೆ ಅಂಗಡಿ ಮಾಲೀಕ ಮತ್ತು ಮತ್ತೊಬ್ಬ ಯುವಕ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಇಷ್ಟಕ್ಕೂ ಆ ಕಾರ್ಮಿಕ ಮಾಡಿ ತಪ್ಪೇನು?

ಎಲ್ಲಾ ಕಸ ಒಟ್ಟಿಗೆ ಕೊಡ್ಬೇಡಿ, ಕಸಗಳನ್ನು ವಿಂಗಡಿಸಿ ಕೊಡಬೇಕು ಅಂತ ಹೇಳಿದ್ದಾರೆ. ಹೇಳಿದ್ದೇ ತಡ ಅಂಗಡಿ ಮಾಲೀಕ ಕಾರ್ಮಿಕನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ.

ಸ್ಥಳಕ್ಕೆ ಬಂದ ನಗರಸಭಾ ಅಧಿಕಾರಿಗಳನ್ನೂ ಕ್ಯಾರೆ ಮಾಡದ ಅಂಗಡಿ ಮಾಲೀಕ ಅಧಿಕಾರಿಯ ಎದುರೇ ಮತ್ತೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದಾನೆ. ಮಾಲೀಕನ ಈ ಕೃತ್ಯಕ್ಕೆ ಆತನ ಕೆಲಸಗಾರರು ಕೂಡಾ ಸಾಥ್ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.