ETV Bharat / state

ಮಲ್ಪೆಯಲ್ಲಿ ದೋಣಿ ಮುಳುಗಡೆ: ಎಂಟು ಮೀನುಗಾರರ ರಕ್ಷಣೆ

ಉಡುಪಿ ಮಲ್ಪೆಯಲ್ಲಿ ನೀರು ನುಗ್ಗಿ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

Protection of Traditional Fishermen in The malpe
author img

By

Published : Sep 1, 2019, 6:45 PM IST

ಉಡುಪಿ: ಮಲ್ಪೆಯಲ್ಲಿ ನೀರು ನುಗ್ಗಿ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಮಲ್ಪೆಯಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಪುಷ್ಪ ಜೆ.ಕೋಟ್ಯಾನ್ ಅವರಿಗೆ ಸೇರಿದ ಶ್ರೀಲಲಿತಾಂಬಿಕಾ ಹೆಸರಿನ ಬೋಟ್​ ಮುಳುಗಡೆಯಾಗಿದೆ​. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಅಲೆಗಳು ಬಡಿದ ರಭಸಕ್ಕೆ ನೀರು ಬೋಟ್ ಒಳ ಹೊಕ್ಕಿತು. ಇದರ ಪರಿಣಾಮ ದೋಣಿ ಮುಳುಗುವ ಅಪಾಯಕ್ಕೆ ಸಿಲುಕಿತು.

ಮುಳುಗುತ್ತಿರುವ ಬೋಟ್​​

ಅಪಾಯದಲ್ಲಿದ್ದ ಬೋಟ್​ ಅನ್ನು ಕಂಡ ಅಂಭಾ ಭಗವತಿ ದೋಣಿಯ ಮೀನುಗಾರರು ತಕ್ಷಣ ಧಾವಿಸಿ ಎಂಟು ಮಂದಿ ಮೀನುಗಾರರನ್ನು ರಕ್ಷಿಸಿದರು. ಅಲೆಗಳ ಅಬ್ಬರ ಹೆಚ್ಚಾದ ಪರಿಣಾಮ ದೋಣಿಯನ್ನು ದಡ ಸೇರಿಸಲು ಸಾಧ್ಯವಾಗಿಲ್ಲ. ಮುಳುಗಡೆಯಾದ ದೋಣಿನಲ್ಲಿ 7.5 ಸಾವಿರ ಲೀಟರ್​ ಡಿಸೇಲ್ ಬಲೆ, ಸಲಕರಣೆಗಳು ಸೇರಿದಂತೆ ₹ 65 ಲಕ್ಷ ಮೌಲ್ಯದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

Intro:ಬೊಟ್ ಮುಳುಗಡೆ ಮಿನುಗಾರರು ಪಾರು.

ಉಡುಪಿ: ಸಮುದ್ರ ಮೀನುಗಾರಿಕೆ ಗೆ ತೆರಳಿದ್ದ ಬೋಟ್ ಮುಳುಗಡೆಯಾದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.ಮಲ್ಪೆ ಯಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಪುಷ್ಪ ಜೆ ಕೋಟ್ಯಾನ್ ಅವರಿಗೆ ಸೇರಿದ ಶ್ರೀ ಲಲಿತಾಂಬಿಕಾ ಬೋಟ್ ಮುಳುಗಡೆಯಾಗಿದೆ.ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ವೇಳೆ ಬೋಟ್ ಗೆ ಯಾವುದೊ ವಸ್ತು ಬಡಿದು ನೀರು ಬೋಟ್ ಒಳ ಹೊಕ್ಕ ಪರಿಣಾಮ ಬೋಟ್ ಮುಳುಗುವ ಅಪಾಯ ಅರಿತು ಮತ್ತೊಂದು ಬೋಟ್ ಮೊರೆಹೋಗಿದ್ದಾರೆ.ತಕ್ಷಣ ಧಾವಿಸಿದ ಅಂಭಾ ಭಗವತಿ ಬೋಟಿನಲಿದ್ದ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಿಸಿದ್ದಾರೆ.ಮುಳುಗಡೆಯಾಗುತ್ತಿದ್ದ ಬೋಟ್ ಎಳೆದು ತರುವ ಪ್ರಯತ್ನ ನಡೆಸಲಾಗಿತ್ತು ಅದ್ರೂ ಅಲೆಗಳ ಅಬ್ಬರದಿಂದ ಬೋಟ್ ದಡ ಸೇರಿಸಲು ಸಾಧ್ಯ ವಾಗಿಲ್ಲ.ಮುಳುಗಡೆಯಾದ ಬೋಟಿನಲ್ಲಿ 7.5ಸಾವಿರ ಲೀ ಡಿಸೇಲ್ ಬಲೆ ಹಾಗೂ ಸಲಕರಣೆಗಳು ಸೇರಿದಂತೆ 65ಲಕ್ಷ ನಷ್ಟ ಸಂಭವಿಸಿದೆ.Body:ಆಳ ಸಮುದ್ರ ಮೀನುಗಾರಿಕೆ ಗೆ ತೆರಳಿದ್ದ ಬೋಟ್ ಮುಳುಗಡೆಯಾದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.ಮಲ್ಪೆ ಯಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಪುಷ್ಪ ಜೆ ಕೋಟ್ಯಾನ್ ಅವರಿಗೆ ಸೇರಿದ ಶ್ರೀ ಲಲಿತಾಂಬಿಕಾ ಬೋಟ್ ಮುಳುಗಡೆಯಾಗಿದೆ.ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ವೇಳೆ ಬೋಟ್ ಗೆ ಯಾವುದೊ ವಸ್ತು ಬಡಿದು ನೀರು ಬೋಟ್ ಒಳ ಹೊಕ್ಕ ಪರಿಣಾಮ ಬೋಟ್ ಮುಳುಗುವ ಅಪಾಯ ಅರಿತು ಮತ್ತೊಂದು ಬೋಟ್ ಮೊರೆಹೋಗಿದ್ದಾರೆ.ತಕ್ಷಣ ಧಾವಿಸಿದ ಅಂಭಾ ಭಗವತಿ ಬೋಟಿನಲಿದ್ದ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಿಸಿದ್ದಾರೆ.ಮುಳುಗಡೆಯಾಗುತ್ತಿದ್ದ ಬೋಟ್ ಎಳೆದು ತರುವ ಪ್ರಯತ್ನ ನಡೆಸಲಾಗಿತ್ತು ಅದ್ರೂ ಅಲೆಗಳ ಅಬ್ಬರದಿಂದ ಬೋಟ್ ದಡ ಸೇರಿಸಲು ಸಾಧ್ಯ ವಾಗಿಲ್ಲ.ಮುಳುಗಡೆಯಾದ ಬೋಟಿನಲ್ಲಿ 7.5ಸಾವಿರ ಲೀ ಡಿಸೇಲ್ ಬಲೆ ಹಾಗೂ ಸಲಕರಣೆಗಳು ಸೇರಿದಂತೆ 65ಲಕ್ಷ ನಷ್ಟ ಸಂಭವಿಸಿದೆ.Conclusion:ಆಳ ಸಮುದ್ರ ಮೀನುಗಾರಿಕೆ ಗೆ ತೆರಳಿದ್ದ ಬೋಟ್ ಮುಳುಗಡೆಯಾದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.ಮಲ್ಪೆ ಯಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಪುಷ್ಪ ಜೆ ಕೋಟ್ಯಾನ್ ಅವರಿಗೆ ಸೇರಿದ ಶ್ರೀ ಲಲಿತಾಂಬಿಕಾ ಬೋಟ್ ಮುಳುಗಡೆಯಾಗಿದೆ.ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ವೇಳೆ ಬೋಟ್ ಗೆ ಯಾವುದೊ ವಸ್ತು ಬಡಿದು ನೀರು ಬೋಟ್ ಒಳ ಹೊಕ್ಕ ಪರಿಣಾಮ ಬೋಟ್ ಮುಳುಗುವ ಅಪಾಯ ಅರಿತು ಮತ್ತೊಂದು ಬೋಟ್ ಮೊರೆಹೋಗಿದ್ದಾರೆ.ತಕ್ಷಣ ಧಾವಿಸಿದ ಅಂಭಾ ಭಗವತಿ ಬೋಟಿನಲಿದ್ದ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಿಸಿದ್ದಾರೆ.ಮುಳುಗಡೆಯಾಗುತ್ತಿದ್ದ ಬೋಟ್ ಎಳೆದು ತರುವ ಪ್ರಯತ್ನ ನಡೆಸಲಾಗಿತ್ತು ಅದ್ರೂ ಅಲೆಗಳ ಅಬ್ಬರದಿಂದ ಬೋಟ್ ದಡ ಸೇರಿಸಲು ಸಾಧ್ಯ ವಾಗಿಲ್ಲ.ಮುಳುಗಡೆಯಾದ ಬೋಟಿನಲ್ಲಿ 7.5ಸಾವಿರ ಲೀ ಡಿಸೇಲ್ ಬಲೆ ಹಾಗೂ ಸಲಕರಣೆಗಳು ಸೇರಿದಂತೆ 65ಲಕ್ಷ ನಷ್ಟ ಸಂಭವಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.