ETV Bharat / state

ಸೂಟ್​ಕೇಸ್​ ಒಳಗೆ ಯುವತಿ‌ ಪತ್ತೆ ಪ್ರಕರಣ: ಮಣಿಪಾಲ ವಿವಿ ಹೇಳಿದ್ದೇನು ಗೊತ್ತಾ? - ಮಣಿಪಾಲ ವಿವಿಯಿಂದ ಸ್ಪಷ್ಟನೆ

ಈ ವಿಡಿಯೋ 2019 ಮಾ. 20 ರ ದಿನಾಂಕದಲ್ಲಿ ಫೇಸ್​ಬುಕ್ ನಲ್ಲಿ ಅಪ್​ಲೋಡ್​ ಆಗಿದೆ. ಇದು ಮಣಿಪಾಲ ವಿವಿಯದಲ್ಲ ಎಂದು ಮಣಿಪಾಲ ವಿವಿ ಸ್ಪಷ್ಟನೆ ನೀಡಿದೆ.

ಮಣಿಪಾಲ ವಿವಿ ಹೇಳಿದ್ದೇನು ಗೊತ್ತಾ!
ಮಣಿಪಾಲ ವಿವಿ ಹೇಳಿದ್ದೇನು ಗೊತ್ತಾ!
author img

By

Published : Feb 3, 2022, 7:49 PM IST

ಉಡುಪಿ: ಸೂಟ್​ಕೇಸ್​ನೊಳಗೆ ಒಳಗೆ ಯುವತಿ‌ ಪತ್ತೆ ಘಟನೆಗೆ ಸಂಬಂಧಪಟ್ಟಂತೆ ವೈರಲ್ ಆದ ವಿಡಿಯೋ ಮಣಿಪಾಲ ವಿಶ್ವ ವಿದ್ಯಾನಿಲಯದ್ದು ಅಲ್ಲ ಅಂತಾ ಮಣಿಪಾಲ ವಿಶ್ವವಿದ್ಯಾನಿಲಯ ಸ್ಪಷ್ಟೀಕರಣ ನೀಡಿದೆ.

ಯುವಕ ತನ್ನ ಗೆಳತಿಯನ್ನ ಸೂಟ್​ಕೇಸ್​ ಒಳಗೆ ಕೂರಿಸಿ ಹಾಸ್ಟೆಲ್​​ಗೆ ಕರೆತರಲು ಯತ್ನ ಕುರಿತ ಈ ವಿಡಿಯೋ ಮಣಿಪಾಲ ವಿವಿಯ ಎಂಐಟಿ ಕ್ಯಾಂಪಸ್ ನಲ್ಲಿ ನಡೆದಿತ್ತು ಎಂದು ವೈರಲ್ ಮಾಡಲಾಗಿತ್ತು. ಟ್ವಿಟರ್​ನಲ್ಲಿ ಪ್ರಕಟಗೊಂಡ ವಿಡಿಯೋ ನಮ್ಮದಲ್ಲ. ಟ್ವಿಟರ್ ನಲ್ಲಿ ಹರಿದಾಡುತ್ತಿರುವ ವಿಡಿಯೋ ನಖಲಿ ಎಂದು ಮಣಿಪಾಲ ವಿವಿಯ ಮಾಧ್ಯಮ ವಕ್ತಾರ ಎಸ್ ಪಿ ಕರ್ (S P KAR) ಸ್ಪಷ್ಟನೆ ನೀಡಿದ್ದಾರೆ.

ಮಣಿಪಾಲ ವಿವಿ ಸ್ಪಷ್ಟನೆ
ಮಣಿಪಾಲ ವಿವಿ ಸ್ಪಷ್ಟನೆ

ಈ ವಿಡಿಯೋ 2019 ಮಾ. 20 ರಂದು ಫೇಸ್ ಬುಕ್ ನಲ್ಲಿ ಅಪ್​ಲೋಡ್​ ಆಗಿದೆ. ಇದು ಮಣಿಪಾಲ ವಿವಿಯದಲ್ಲ ಎಂದಿದ್ದಾರೆ.

ಈ ಘಟನೆ ಡೆಹ್ರಾಡೂನ್​ನ ಹಾಸ್ಟೇಲ್ ನಲ್ಲಿ 2019 ನಡೆದದ್ದಾಗಿದೆಯಂತೆ. ಹಾಸ್ಟೆಲ್ ಗೇಟ್​​​ನಲ್ಲಿ ಭದ್ರತಾ ಸಿಬ್ಬಂದಿ ಅಡ್ಡಗಟ್ಟಿದಾಗ ಸೂಟ್ಕೇಸ್ ಒಳಗಿಂದ ಯುವತಿ ಹೊರಬರುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಈ ಗೇಟ್ ಮಣಿಪಾಲದ ಕ್ಯಾಂಪಸ್ ಗೇಟ್​ ರೀತಿಯೇ ಇರುವುದರಿಂದ ಇದು ಇಲ್ಲಿಯೇ ನಡೆದಿದೆ ಎಂದು ಎಲ್ಲಾ ಕಡೆ ಸುದ್ದಿ ವೈರಲ್​ ಆಗಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಓದಿಗೆ: ಸೂಟ್​ಕೇಸ್​ನಲ್ಲಿ ಮುಚ್ಚಿಟ್ಟು ಹಾಸ್ಟೆಲ್​ಗೆ ಯುವತಿಯನ್ನು ಹೊತ್ತು ತಂದ ಲವರ್​​.. ಮುಂದಾಗಿದ್ದೇನು!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.