ETV Bharat / state

ಬಲೆಗೆ ಸಿಲುಕಿದ್ದ ಕಡಲಾಮೆ ರಕ್ಷಿಸಿ ಪುನಃ ಕಡಲಿಗೆ ಬಿಟ್ಟ ಮೀನುಗಾರರು! - fishermen Protect trapped Sea turtle

ಮೀನುಗಾರರ ತುಂಡಾದ ಬಲೆಗೆ ಸಿಲುಕಿ ದಡಕ್ಕೆ ಬಂದು ಬಿದ್ದಿದ್ದ ಕಡಲಾಮೆಯನ್ನು ಗಂಗೊಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಬಲೆಗೆ ಸಿಲುಕಿದ್ದ ಕಡಲಾಮೆ ರಕ್ಷಿಸಿ, ಪುನಃ ಕಡಲಿಗೆ ಬಿಟ್ಟ ಮೀನುಗಾರರು
author img

By

Published : Sep 8, 2019, 8:29 PM IST

ಉಡುಪಿ: ಮೀನುಗಾರರ ತುಂಡಾದ ಬಲೆಗೆ ಸಿಲುಕಿ ದಡಕ್ಕೆ ಬಂದು ಬಿದ್ದಿದ್ದ ಕಡಲಾಮೆಯನ್ನು ಗಂಗೊಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಕುಂದಾಪುರದ ಗಂಗೊಳ್ಳಿಯ ಕಂಚಿಗೋಡು ಕಡಲ ತೀರದಲ್ಲಿ ತುಂಡಾದ ಬಲೆಗೆ ಸಿಲುಕಿ, ಕಡಲ ದಡದಲ್ಲಿ ಬಿದ್ದು ಆಮೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಬಲೆಯನ್ನು ಕತ್ತರಿಸಿ ಕಡಲಾಮೆಯನ್ನು ರಕ್ಷಿಸಿ ಪುನಃ ಕಡಲಿಗೆ ಬಿಟ್ಟಿದ್ದಾರೆ.

ಈ ಹಿಂದೆ ಕೂಡ ಹಲವಾರು ಬಾರಿ ಕಡಲಾಮೆ ತುಂಡಾದ ಬಲೆಗೆ ಸಿಲುಕಿ ದಡ ಸೇರಿದ್ದ ಘಟನೆಗಳು ಕರಾವಳಿಯಲ್ಲಿ ಪುನರಾವರ್ತನೆಯಾಗುತ್ತಿರುವುದರ ಕುರಿತು ಕಡಲಾಮೆ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

Intro:
ಬಲೆಗೆ ಸಿಲುಕಿದ ಕಡಲಾಮೆ ರಕ್ಷಣೆ
ಫಾರ್‍ಮೆಟ್ : ಎವಿ

ಉಡುಪಿ: ಮೀನುಗಾರರ ತುಂಡಾದ ಬಲೆಗೆ ಸಿಲುಕಿ ದಡಕ್ಕೆ ಬಂದು ಬಿದ್ದಿದ್ದ ಕಡಲಾಮೆಯನ್ನು ಗಂಗೊಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಕುಂದಾಪುರ ದ ಗಂಗೊಳ್ಳಿಯ ಕಂಚಿಗೋಡು ಕಡಲ ತೀರದಲ್ಲಿ ತುಂಡಾದ ಬಲೆಗೆ ಸಿಲುಕಿದ್ದ ಕಡಲಾಮೆ ದಡದಲ್ಲಿ ಬಿದ್ದು ಒದ್ದಾಟ ನಡೆಸುತ್ತಿತ್ತು. ಕಡಲಾಮೆಯನ್ನು ಗಮನಿಸಿ ಸ್ಥಳೀಯ ಮೀನುಗಾರ ಯುವಕರು ಬಲೆಯನ್ನು ಕತ್ತರಿಸಿ ಕಡಲಾಮೆಯನ್ನು ರಕ್ಷಿಸಿ ಪುನಃ ಕಡಲಿಗೆ ಆಮೆಯನ್ನು ಬಿಟ್ಟಿದ್ದಾರೆ. ಈ ಹಿಂದೆ ಕೂಡ ಹಲವಾರು ಬಾರಿ ಕಡಲಾಮೆ ತುಂಡಾದ ಬಲೆಗೆ ಸಿಲುಕಿ ದಡ ಸೇರಿದ ಘಟನೆಗಳು ಕರಾವಳಿಯಲ್ಲಿ ಪುನರಾವರ್ತನೆ ಯಾಗುತ್ತಿರುವುದರ ಕುರಿತು ಕಡಲಾಮೆ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ. Body:ಬಲೆಗೆ ಸಿಲುಕಿದ ಕಡಲಾಮೆ ರಕ್ಷಣೆ
ಫಾರ್‍ಮೆಟ್ : ಎವಿ

ಉಡುಪಿ: ಮೀನುಗಾರರ ತುಂಡಾದ ಬಲೆಗೆ ಸಿಲುಕಿ ದಡಕ್ಕೆ ಬಂದು ಬಿದ್ದಿದ್ದ ಕಡಲಾಮೆಯನ್ನು ಗಂಗೊಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಕುಂದಾಪುರ ದ ಗಂಗೊಳ್ಳಿಯ ಕಂಚಿಗೋಡು ಕಡಲ ತೀರದಲ್ಲಿ ತುಂಡಾದ ಬಲೆಗೆ ಸಿಲುಕಿದ್ದ ಕಡಲಾಮೆ ದಡದಲ್ಲಿ ಬಿದ್ದು ಒದ್ದಾಟ ನಡೆಸುತ್ತಿತ್ತು. ಕಡಲಾಮೆಯನ್ನು ಗಮನಿಸಿ ಸ್ಥಳೀಯ ಮೀನುಗಾರ ಯುವಕರು ಬಲೆಯನ್ನು ಕತ್ತರಿಸಿ ಕಡಲಾಮೆಯನ್ನು ರಕ್ಷಿಸಿ ಪುನಃ ಕಡಲಿಗೆ ಆಮೆಯನ್ನು ಬಿಟ್ಟಿದ್ದಾರೆ. ಈ ಹಿಂದೆ ಕೂಡ ಹಲವಾರು ಬಾರಿ ಕಡಲಾಮೆ ತುಂಡಾದ ಬಲೆಗೆ ಸಿಲುಕಿ ದಡ ಸೇರಿದ ಘಟನೆಗಳು ಕರಾವಳಿಯಲ್ಲಿ ಪುನರಾವರ್ತನೆ ಯಾಗುತ್ತಿರುವುದರ ಕುರಿತು ಕಡಲಾಮೆ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ. Conclusion:ಬಲೆಗೆ ಸಿಲುಕಿದ ಕಡಲಾಮೆ ರಕ್ಷಣೆ
ಫಾರ್‍ಮೆಟ್ : ಎವಿ

ಉಡುಪಿ: ಮೀನುಗಾರರ ತುಂಡಾದ ಬಲೆಗೆ ಸಿಲುಕಿ ದಡಕ್ಕೆ ಬಂದು ಬಿದ್ದಿದ್ದ ಕಡಲಾಮೆಯನ್ನು ಗಂಗೊಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಕುಂದಾಪುರ ದ ಗಂಗೊಳ್ಳಿಯ ಕಂಚಿಗೋಡು ಕಡಲ ತೀರದಲ್ಲಿ ತುಂಡಾದ ಬಲೆಗೆ ಸಿಲುಕಿದ್ದ ಕಡಲಾಮೆ ದಡದಲ್ಲಿ ಬಿದ್ದು ಒದ್ದಾಟ ನಡೆಸುತ್ತಿತ್ತು. ಕಡಲಾಮೆಯನ್ನು ಗಮನಿಸಿ ಸ್ಥಳೀಯ ಮೀನುಗಾರ ಯುವಕರು ಬಲೆಯನ್ನು ಕತ್ತರಿಸಿ ಕಡಲಾಮೆಯನ್ನು ರಕ್ಷಿಸಿ ಪುನಃ ಕಡಲಿಗೆ ಆಮೆಯನ್ನು ಬಿಟ್ಟಿದ್ದಾರೆ. ಈ ಹಿಂದೆ ಕೂಡ ಹಲವಾರು ಬಾರಿ ಕಡಲಾಮೆ ತುಂಡಾದ ಬಲೆಗೆ ಸಿಲುಕಿ ದಡ ಸೇರಿದ ಘಟನೆಗಳು ಕರಾವಳಿಯಲ್ಲಿ ಪುನರಾವರ್ತನೆ ಯಾಗುತ್ತಿರುವುದರ ಕುರಿತು ಕಡಲಾಮೆ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.