ETV Bharat / state

ಉಡುಪಿ: ಸಹಸ್ರಮಾನ ನವಕುಂಡ ಮಹಾಯಾಗದಲ್ಲಿ ಸಿಎಂ ಭಾಗಿ - udupi latest news

ಕುತ್ಯಾರಿನಲ್ಲಿ ನಡೆಯುತ್ತಿರುವ ಸಹಸ್ರಮಾನ ನವಕುಂಡ ಮಹಾಯಾಗ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗಿಯಾದ್ರು. ಇನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಉಪಸ್ಥಿತರಿದ್ದರು.

CM Yadiyurappa participated in Mahayaga at Udupi
ಉಡುಪಿ: ಸಹಸ್ರಮಾನ ನವಕುಂಡ ಮಹಾಯಾಗದಲ್ಲಿ ಸಿಎಂ ಭಾಗಿ
author img

By

Published : Dec 25, 2019, 8:52 PM IST

ಉಡುಪಿ: ಜಿಲ್ಲೆಯ ಕುತ್ಯಾರಿನಲ್ಲಿ ನಡೆಯುತ್ತಿರುವ ಸಹಸ್ರಮಾನ ನವಕುಂಡ ಮಹಾಯಾಗ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗಿಯಾದ್ರು.

ಉಡುಪಿ: ಸಹಸ್ರಮಾನ ನವಕುಂಡ ಮಹಾಯಾಗದಲ್ಲಿ ಸಿಎಂ ಭಾಗಿ

ಶ್ರೀ ಮಹಾಗಣಪತಿ ಅಥರ್ವಶೀರ್ಷ ಯಾಗಕ್ಕೆ ಸಂಕಲ್ಪ ನೆರವೇರಿಸಿ ಸುದರ್ಶನ ಹೋಮದಲ್ಲಿ ಭಾಗಿಯಾದ್ರು. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಹಾಯಾಗ ನಡೆಯುತ್ತಿದ್ದು, ಲೋಕಕಲ್ಯಾಣ, ಪ್ರಕೃತಿ ವಿಕೋಪ ಪರಿಹಾರಕ್ಕೆ ಈ ಯಾಗದಿಂದ ಮಹತ್ವದ ಫಲ ಪ್ರಾಪ್ತಿಯಾಗಲಿದೆಯಂತೆ.

ಕೇಂಜ ಶ್ರೀಧರ ತಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಯಾಗ ಗೋ ಪೂಜೆಯನ್ನು ಸಿಎಂ ಬಿಎಸ್​ವೈ ನೆರವೇರಿಸಿದರು. ಇನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಈ ಮಹಾಯಾಗದಲ್ಲಿ ಭಾಗಿಯಾದ್ರು.

Intro:ಉಡುಪಿ: ಕುತ್ಯಾರು ನವಕುಂಡ ಮಹಾಯಾಗದಲ್ಲಿ ಸಿಎಂ ಭಾಗಿ
ಉಡುಪಿ: ಉಡುಪಿ ಜಿಲ್ಲೆಯ
ಕುತ್ಯಾರಿನಲ್ಲಿ ನಡೆಯುತ್ತಿರುವ ಸಹಸ್ರಮಾನ ನವಕುಂಡ ಮಹಾಯಾಗ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾದ್ರು.ಶ್ರೀ ಮಹಾಗಣಪತಿ ಅಥರ್ವಶೀರ್ಷ ಯಾಗಕ್ಕೆ ಸಂಕಲ್ಪ ನೆರವೇರಿಸಿ ಸುದರ್ಶನ ಹೋಮದಲ್ಲಿ ಭಾಗಿಯಾದ್ರು.
ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಹಾಯಾಗ ನಡೆಯುತ್ತಿದ್ದು, ಲೋಕಕಲ್ಯಾಣ, ವಿಕೋಪ ಪರಿಹಾರಕ್ಕೆ ಈ ಯಾಗದಿಂದ ಮಹತ್ವದ ಫಲ ಪ್ರಾಪ್ತಿಯಾಗಲಿದೆ.

ಕೇಂಜ ಶ್ರೀಧರ ತಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಯಾಗ
ಗೋವು ಪೂಜೆ ನೆರವೇರಿಸಿದ ಸಿಎಂ ಬಿಎಸ್ ವೈ,
ಗೃಹಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಭಾಗಿಯಾದ್ರು.Body:YagaConclusion:Yaga
ETV Bharat Logo

Copyright © 2025 Ushodaya Enterprises Pvt. Ltd., All Rights Reserved.