ETV Bharat / state

ಉಡುಪಿ : ಕ್ರಿಸ್‌ಮಸ್ ಹಬ್ಬಕ್ಕೆ ಮೆರುಗು ನೀಡಿದ ಕೇಕ್ ಮಿಕ್ಸಿಂಗ್ - ಉಡುಪಿಯ ಉದ್ಯಾವರ ಚರ್ಚ್ ಆವರಣ

ವರ್ಷದ ಕೊನೆಯ ಹಬ್ಬವಾದ ಕ್ರಿಸ್​ಮಸ್​ಗೆ ಜನರು ಸಜ್ಜಾಗುತ್ತಿದ್ದಾರೆ. ವಿವಿಧ ಮಾಲ್ ಮತ್ತು ಹೋಟೆಲ್​ಗಳು ಈ ಬಾರಿಯ ಹಬ್ಬಕ್ಕೆ ಜನರನ್ನು ರಂಜಿಸಲು ಮತ್ತು ಆಕರ್ಷಿಸಲು ಈಗಾಗಲೇ ತಯಾರಿ ನಡೆಸುತ್ತಿವೆ..

cake-mixing-for-christmas-in-udupi
ಕ್ರಿಸ್‌ಮಸ್ ಹಬ್ಬಕ್ಕೆ ಮೆರಗು ನೀಡಿದ ಕೇಕ್ ಮಿಕ್ಸಿಂಗ್
author img

By

Published : Dec 20, 2020, 7:29 PM IST

ಉಡುಪಿ : ಕ್ರಿಸ್‌ಮಸ್‌ಗೂ ಕೇಕ್‌ಗೂ ಅವಿನಾಭಾವ ಸಂಬಂಧ ಇದೆ. ಈ ಹಬ್ಬದಲ್ಲಿ ಹತ್ತಾರು ಬಗೆಯ ಕೇಕ್‌ಗಳನ್ನು ತಯಾರಿಸಲಾಗುತ್ತದೆ. ಕೇಕ್‌ ಮಿಕ್ಸಿಂಗ್‌ ಹಾಗೂ ಕೇಕ್‌ ತಯಾರಿಸುವುದೂ ಒಂದು ಕಲೆ. ಕ್ರಿಸ್‌ಮಸ್‌ ಸಮೀಪಿಸುತ್ತಿರುವ ಹಿನ್ನೆಲೆ ಉಡುಪಿಯಲ್ಲಿ ಕೇಕ್​ ಮಿಕ್ಸಿಂಗ್ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಕ್ರಿಸ್‌ಮಸ್ ಹಬ್ಬಕ್ಕೆ ಮೆರುಗು ನೀಡಿದ ಕೇಕ್ ಮಿಕ್ಸಿಂಗ್

ನಗರದ ಉದ್ಯಾವರ ಚರ್ಚ್ ಆವರಣದಲ್ಲಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಹಾಗೂ ಬೇಕ್ ಸ್ಟುಡಿಯೋ ಸಹಕಾರದೊಂದಿಗೆ ಕ್ರಿಸ್‌ಮಸ್‌ ಹಬ್ಬಕ್ಕೆ ಪೂರ್ವಭಾವಿಯಾಗಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ನಡೆಯಿತು. ವಿವಿಧ ಬಗೆಯ ಹಣ್ಣುಗಳನ್ನು ಒಟ್ಟಿಗೆ ಸುರಿಯುವ ಮೂಲಕ ಕೇಕ್ ಮಿಕ್ಸಿಂಗ್​ಗೆ ಚಾಲನೆ ನೀಡಲಾಯಿತು.

ಉಡುಪಿ: ಜ.1ಕ್ಕೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ದಿನಾಚರಣೆ ಆಚರಿಸುವಂತೆ ಸರ್ಕಾರದ ಆದೇಶ

ವರ್ಷದ ಕೊನೆಯ ಹಬ್ಬವಾದ ಕ್ರಿಸ್​ಮಸ್​ಗೆ ಜನರು ಸಜ್ಜಾಗುತ್ತಿದ್ದಾರೆ. ವಿವಿಧ ಮಾಲ್ ಮತ್ತು ಹೋಟೆಲ್​ಗಳು ಈ ಬಾರಿಯ ಹಬ್ಬಕ್ಕೆ ಜನರನ್ನು ರಂಜಿಸಲು ಮತ್ತು ಆಕರ್ಷಿಸಲು ಈಗಾಗಲೇ ತಯಾರಿ ನಡೆಸುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.