ETV Bharat / state

ಯುವ ಉದ್ಯಮಿ ಭೀಕರ ಕೊಲೆ.. ಬೆಚ್ಚಿಬಿದ್ದ ಕುಂದಾಪುರ ಜನತೆ - ಉದ್ಯಮಿ ಅಜೇಂದ್ರ ಶೆಟ್ಟಿ ಹತ್ಯೆ

ಹಣಕಾಸು ವಿಚಾರದಲ್ಲಿ ಉದ್ಯಮಿ ಕೂಡಾಲ್ ಅಜೇಂದ್ರ ಶೆಟ್ಟಿ(35)ಯನ್ನು ಅಸೋಡಿನ ಅಜೇಂದ್ರ ಫೈನಾನ್ಸ್​ನಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಅಜೇಂದ್ರ ಶೆಟ್ಟಿ
ಅಜೇಂದ್ರ ಶೆಟ್ಟಿ
author img

By

Published : Jul 31, 2021, 11:12 AM IST

ಉಡುಪಿ: ಶುಕ್ರವಾರ ರಾತ್ರಿ ಕುಂದಾಪುರದಲ್ಲಿ ನಡೆದ ಭೀಕರ ಹತ್ಯೆಗೆ ಇಡೀ ನಗರವೇ ಬೆಚ್ಚಿ ಬಿದ್ದಿದೆ. ಹಣಕಾಸು ವಿಚಾರದಲ್ಲಿ ಉದ್ಯಮಿ ಕೂಡಾಲ್ ಅಜೇಂದ್ರ ಶೆಟ್ಟಿ(35)ಯನ್ನು ಅಸೋಡಿನ ಅಜೇಂದ್ರ ಫೈನಾನ್ಸ್​ನಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕುಂದಾಪುರ ಪೊಲೀಸರು, ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಸೋಡಿನಲ್ಲಿ ಸ್ವತಃ ಫೈನಾನ್ಸ್ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿಯನ್ನು ಹಣಕಾಸು ವಿಚಾರವಾಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಜೈಲು ಗೋಡೆ ಕುಸಿತ: 22 ಕೈದಿಗಳಿಗೆ ಗಾಯ, ಓರ್ವನ ಸ್ಥಿತಿ ಚಿಂತಾಜನಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.