ETV Bharat / state

ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ 7 ಜನರ ಬಂಧನ: 29 ಸಾವಿರ ರೂ. ನಗದು ವಶ - ಐಪಿಎಲ್ ಬೆಟ್ಟಿಂಗ್ ದಂಧೆ

ಉಡುಪಿಯ ಕೋಟೇಶ್ವರದ ಜೂನಿಯರ್ ಕಾಲೇಜ್ ಬಳಿ ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ipl-betting
ಐಪಿಎಲ್ ಬೆಟ್ಟಿಂಗ್
author img

By

Published : Oct 10, 2020, 9:24 PM IST

ಉಡುಪಿ: ಕೋಟೇಶ್ವರದ ಜೂನಿಯರ್ ಕಾಲೇಜ್ ಬಳಿ ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Arrested accused
ಬಂಧಿತ ಆರೋಪಿ
Arrested accused
ಬಂಧಿತ ಆರೋಪಿ
Arrested accused
ಬಂಧಿತ ಆರೋಪಿ
Arrested accused
ಬಂಧಿತ ಆರೋಪಿ

ರಾಘವೇಂದ್ರ, ಶೃತಿ ರಾಜ್, ಸುಭಾಷ್, ಸರ್ಫರಾಜ್​​, ಮುರುಳಿ ರತೇಶ್ , ರಾಘವೇಂದ್ರ ಬಂಧಿತ ಆರೋಪಿಗಳು. ಬೆಟ್ಟಿಂಗ್ ಧರವನ್ನು ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಕೂಗುತ್ತಿದ್ದ ವೇಳೆ ಇದು ಪೊಲೀಸರ ಗಮನಕ್ಕೆ ಬಂದು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ 29 ಸಾವಿರ ರೂ. ನಗದು, ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.