ETV Bharat / state

ಏನೀ ಅದ್ಭುತವೇ ಗೆಳತಿ.. ಲಾಕ್​ಡೌನ್​ನಲ್ಲಿ ನಟಿ ಮಾನಸಿ ಸುಧೀರ್ ಲಕ್‌ ತಿರುಗಿರೋದು ಅದ್ಭುತವೇ!!

ಭಾವನಾಭಿನಯದ ಜೊತೆಗೆ ಭಾವಗೀತೆಗಳ ಮೂಲಕ ಮಾನಸಿ ಸುಧೀರ್ ಕವಿಗಳ ಮನ ಗೆದ್ದಿದ್ದಾರೆ. ಈಗ ಮಾನಸಿ ಸುಧೀರ್ ಅವರು ಹಾಡಿರೋ ಹಾಡುಗಳು ಎಲ್ಲರ ಮನ ಗೆದ್ದಿವೆ. ಎಲ್ಲರ ನಾಲಿಗೆ ಮೇಲೂ ನಲಿದಾಡ್ತಿವೆ.

dsd
ಮಾನಸಿ ಸುಧೀರ್
author img

By

Published : Jun 12, 2020, 5:18 PM IST

Updated : Jun 12, 2020, 7:54 PM IST

ಉಡುಪಿ : ಕೊರೊನಾ ಲಾಕ್​ಡೌನ್​ ಸಮಯದಲ್ಲಿ ನಗರದ ಖ್ಯಾತ ನೃತ್ಯ ಗುರು,ಚಿತ್ರ ನಟಿ,ಗಾಯಕಿ ಮಾನಸಿ ಸುಧೀರ್ ‌ಜೀವನಾನುಭವಕ್ಕೆ ಹತ್ತಿರದ ಭಾವಗೀತೆಗಳ ಗಾಯನ ಸಾಮಾಜಿಕ‌ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗ್ತಿವೆ.

ಲಾಕ್​ಡೌನ್​ ಸಮಯದಲ್ಲಿ ಮನ ಗೆದ್ದವು ಗಾಯಕಿ ಮಾನಸಿ ಸುದೀರ್ ಭಾವಗೀತೆಗಳು

ಮಾನಸಿ ಸುಧೀರ್ ವಿದ್ಯಾರ್ಥಿಗಳಿಗೆ ನೃತ್ಯ ಹೇಳಿ ಕೊಡುತ್ತಾರೆ. ಲಾಕ್​ಡೌನ್​ ಸಮಯದಲ್ಲಿ ತಮ್ಮ ಶಿಷ್ಯವೃಂದವನ್ನು ಮಿಸ್​ ಮಾಡಿಕೊಂಡ ಮಾನಸಿ, ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ‌

  • " class="align-text-top noRightClick twitterSection" data="">

ಭಾವನಾಭಿನಯದ ಜೊತೆಗೆ ಭಾವಗೀತೆಗಳ ಮೂಲಕ ಮಾನಸಿ ಸುಧೀರ್ ಕವಿಗಳ ಮನ ಗೆದ್ದಿದ್ದಾರೆ. ಈಗ ಮಾನಸಿ ಸುಧೀರ್ ಅವರು ಹಾಡಿರೋ ಹಾಡುಗಳು ಎಲ್ಲರ ಮನ ಗೆದ್ದಿವೆ. ಎಲ್ಲರ ನಾಲಿಗೆ ಮೇಲೂ ನಲಿದಾಡ್ತಿವೆ. ಬಿ.ಆರ್‌ ಲಕ್ಷ್ಮಣರಾವ್‌ರಂತಹ ಕವಿಗಳೂ ಸಹ ತಾವೇ ಬರೆದ ಕವಿತೆ, ಭಾವಗೀತೆಗಳನ್ನ ಸುಶ್ರಾವ್ಯವಾಗಿ ಹಾಡಿರೋ ಮಾನಸಿ ಅವರ ವಿಡಿಯೋಗಳನ್ನ ಮೆಚ್ಚಿ ಬೆನ್ನು ತಟ್ಟುತ್ತಿದ್ದಾರೆ. ಇದೆಲ್ಲದರ ಕುರಿತಂತೆ ಸ್ವತಃ ಕಲಾವಿಧೆಯಾಗಿರುವ ಮಾನಸಿ ಅವರು ಈಟಿವಿ ಭಾರತ ಜತೆಗೆ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ.

Last Updated : Jun 12, 2020, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.