ETV Bharat / state

ಕೊರೊನಾ ’ಮಹಾ’ಸ್ಫೋಟ : ಉಡುಪಿ ಜಿಲ್ಲೆಯಲ್ಲಿ ಮತ್ತೆ 21 ಪಾಸಿಟಿವ್ ಪ್ರಕರಣಗಳು ಪತ್ತೆ - ಉಡುಪಿ ಕೊರೊನಾ ಪಾಸಿಟಿವ್ ಸುದ್ದಿ

ಉಡುಪಿಯಲ್ಲಿ ನಿನ್ನೆ 21 ಕೊರೊನಾ ಪಾಸಿಟಿವ್ ವರದಿಯಾಗಿವೆ. ಮಹಾರಾಷ್ಟ್ರದಿಂದ ಬಂದ 18 ಜನರಿಗೆ, ಯುಪಿಯಿಂದ ಬಂದ ಒಬ್ಬರಿಗೆ , ಹಾಗೂ ತಮಿಳುನಾಡಿನಿಂದ ಬಂದ ಒಬ್ಬರಲ್ಲಿ , ಕೊರೊನಾ ಪಾಸಿಟಿವ್ ಪತ್ತೆಯಾಗಿವೆ.

ಉಡುಪಿ ಜಿಲ್ಲೆಯಲ್ಲಿ ಮತ್ತೆ 21 ಪಾಸಿಟಿವ್ ಪ್ರಕರಣಗಳು ಪತ್ತೆ.

author img

By

Published : Jun 15, 2020, 8:34 AM IST

ಉಡುಪಿ: ಉಡುಪಿಯಲ್ಲಿ ಮಹಾರಾಷ್ಟ್ರದ ಜನರಿಂದ ಮತ್ತೆ ಕೊರೊನಾ ಮಹಾಸ್ಫೋಟಗೊಂಡಿದೆ.

ಉಡುಪಿಯಲ್ಲಿ ನಿನ್ನೆ 21 ಕೊರೊನಾ ಪಾಸಿಟಿವ್ ವರದಿಯಾಗಿವೆ. ಮಹಾರಾಷ್ಟ್ರದಿಂದ ಬಂದ 18 ಜನರಿಗೆ, ಯುಪಿಯಿಂದ ಬಂದ ಒಬ್ಬರಿಗೆ , ಹಾಗೂ ತಮಿಳುನಾಡಿನಿಂದ ಬಂದ ಒಬ್ಬರಲ್ಲಿ , ಕೊರೊನಾ ಪಾಸಿಟಿವ್ ಪತ್ತೆಯಾಗಿವೆ.

ಟ್ರಾವೆಲ್ ಹಿಸ್ಟರಿ ಇಲ್ಲದ ಒಬ್ಬ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು 1026 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.