ETV Bharat / state

ಅನೇಕ ವರ್ಷಗಳ ನಂತರ ಕೋಡಿಬಿದ್ದ ಕೆರೆಗಳು.. ಮಾಧುಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ.. - ಮಾಧುಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ ಗ್ರಾಮಸ್ಥರು

ಶಾಸಕ ಮಸಾಲೆ ಜಯರಾಮ್ ಅವರ ನಿರಂತರ ಹೋರಾಟಕ್ಕೆ ಮಣಿದ ಮಾಧುಸ್ವಾಮಿ, 21 ವರ್ಷಗಳ ಬಳಿಕ ಸಿಎಸ್ ಪುರ ಕೆರೆ ಕೋಡಿ ಬಿದ್ದಿದೆ. ಹೀಗಾಗಿ, ಕೆರೆ ಕೋಡಿ ಬಿದ್ದ ಸಂತಸಕ್ಕೆ ರೈತರು ಸಚಿವ ಮಾಧುಸ್ವಾಮಿ ಭಾವಚಿತ್ರಕ್ಕೆ ಹೂ ಹಾಕಿ ಹಾಲಿನ ಅಭಿಷೇಕ ಮಾಡಿದರು..

Villagers made anointing of milk on Minister Madhuswamy photo
ಮಾಧುಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ ಗ್ರಾಮಸ್ಥರು
author img

By

Published : Oct 16, 2021, 7:47 PM IST

ತುಮಕೂರು :‌ ಜಿಲ್ಲೆಯ ತುರುವೇಕೆರೆ ತಾಲೂಕಿನ 21ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿದೆ. ಎಲ್ಲಾ ಕೆರೆಗಳು ಕೋಡಿ ಬಿದ್ದಿವೆ. ಇದರಿಂದ ಸಂತಸಗೊಂಡ ಸ್ಥಳೀಯರು ಇದಕ್ಕೆ ಕಾರಣಕರ್ತರಾದ ಸಚಿವ ಮಾಧುಸ್ವಾಮಿ ಭಾವಚಿತ್ರಕ್ಕೆ ಅಭಿಷೇಕ ಮಾಡಿ ಸಂಭ್ರಮಿಸಿದರು.

ಸಚಿವ ಮಾಧುಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ..

ಮೂವತ್ತು ವರ್ಷಗಳಿಂದ ನೀರು ಹರಿಯದ ಕೆರೆಗಳಲ್ಲಿ ಈ ಬಾರಿ ನೀರು ಸಂಗ್ರಹವಾಗಿದೆ. ತುರುವೇಕೆರೆ ಹೋಬಳಿಯ ಸಿಎಸ್ ಪುರ ಕೆರೆ ಸೇರಿ ಸಿಎಸ್ ಪುರ ಹೋಬಳಿಯ ಒಟ್ಟು 21 ಕೆರೆಗಳಿಗೆ ಹೇಮಾವತಿ ನೀರು ಹರಿದಿದೆ.

ಶಾಸಕ ಮಸಾಲೆ ಜಯರಾಮ್ ಅವರ ನಿರಂತರ ಹೋರಾಟಕ್ಕೆ ಮಣಿದ ಮಾಧುಸ್ವಾಮಿ, 21 ವರ್ಷಗಳ ಬಳಿಕ ಸಿಎಸ್ ಪುರ ಕೆರೆ ಕೋಡಿ ಬಿದ್ದಿದೆ. ಹೀಗಾಗಿ, ಕೆರೆ ಕೋಡಿ ಬಿದ್ದ ಸಂತಸಕ್ಕೆ ರೈತರು ಸಚಿವ ಮಾಧುಸ್ವಾಮಿ ಭಾವಚಿತ್ರಕ್ಕೆ ಹೂ ಹಾಕಿ ಹಾಲಿನ ಅಭಿಷೇಕ ಮಾಡಿದರು.

ಇದನ್ನೂ ಓದಿ: COVID REPORT: 264 ಜನರಿಗೆ ಕೋವಿಡ್ ಸೋಂಕು- 6 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.