ETV Bharat / state

ಕೊರೊನಾ ಶಂಕೆ: ತುಮಕೂರಿನಲ್ಲಿ 1,830 ಮಂದಿ ಕ್ವಾರಂಟೈನ್​ - coronavirus death toll Tumkuru

ತುಮಕೂರಿನಲ್ಲಿ 1,830 ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದ್ದು, ಇದುವರೆಗೂ ಜಿಲ್ಲೆಯಾದ್ಯಂತ 4,670 ಜನರ ಸ್ಯಾಂಪಲ್​ಗಳನ್ನು ಪಡೆಯಲಾಗಿದೆ.

Tumkuru Corona Bulletine
ತುಮಕೂರಿನ ಕೊರೊನಾ ಬುಲೆಟಿನ್
author img

By

Published : May 10, 2020, 9:52 PM IST

ತುಮಕೂರು: ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ 1,830 ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. 730 ಮಂದಿಯನ್ನು ಶಂಕಿತರೆಂದು ಗುರುತಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೋಷನ್​ನಲ್ಲಿ ಇರಿಸಲಾಗಿದೆ.

ತುಮಕೂರಿನ ಕೊರೊನಾ ಬುಲೆಟಿನ್
ತುಮಕೂರಿನ ಕೊರೊನಾ ಬುಲೆಟಿನ್

ಇದುವರೆಗೂ ಜಿಲ್ಲೆಯಾದ್ಯಂತ 4,670 ಜನರ ಸ್ಯಾಂಪಲ್​ಗಳನ್ನು ಪಡೆಯಲಾಗಿದೆ. ಅದರಲ್ಲಿ 3,830 ಜನರ ವರದಿ ನೆಗೆಟಿವ್ ಬಂದಿದೆ. 793 ಮಂದಿಯ ಸ್ಯಾಂಪಲ್​ಗಳ ವರದಿ ಬರಬೇಕಿದೆ. 36 ಜನರ ಸ್ಯಾಂಪಲ್ ವರದಿಯನ್ನು ತಿರಸ್ಕರಿಸಿ ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ 11 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. ಏಳು ಮಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.