ETV Bharat / state

ತುಮಕೂರಿನಲ್ಲಿ ಹೆಚ್ಚಾದ ಕಳ್ಳರ ಕಾಟ; ಸಿಸಿಟಿವಿಯಲ್ಲಿ ಸೆರೆಯಾದ ಚಾಲಾಕಿ ಚೋರನ ಕರಾಮತ್ತು - Tumakuru Theft Case

ಚಾಲಾಕಿ ಚೋರನೊಬ್ಬನ ಒಂದೇ ದಿನ ಎರಡು ಕಡೆ ಹಾಡಗಹಲೇ ಕಳ್ಳತನಕ್ಕೆ ಇಳಿದಿದ್ದಾನೆ. ಸಾರ್ವಜನಿಕರು ಎಷ್ಟೇ ಎಚ್ಚರಿಕೆಯಿಂದಿದ್ದರೂ ಕ್ಷಣಾರ್ಧದಲ್ಲಿ ಬ್ಯಾಗ್ ಎಗರಿಸಿ ಪರಾರಿಯಾಗುತ್ತಿದ್ದಾನೆ.

Theft cases are increased in in Tumakuru
ಸಿಸಿಟಿವಿಯಲ್ಲಿ ಸೆರೆಯಾದ ಚಾಲಾಕಿ ಚೋರನ ಕರಾಮತ್ತು
author img

By

Published : Dec 24, 2020, 11:52 PM IST

ತುಮಕೂರು : ನಗರದಲ್ಲಿ ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಚಾಲಾಕಿ ಚೋರನೊಬ್ಬನ ರಾಜಾರೋಷವಾಗಿ ಹಣ ಎಗರಿಸಿ ಪರಾರಿಯಾದ ಘಟನೆ ನಡೆದಿದೆ. ಖದೀಮನ ಈ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಖದೀಮನೋರ್ವ ಕಳೆದ 20 ದಿನಗಳಿಂದ ನಗರ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದು ಸಾರ್ವಜನಿಕರು ಎಷ್ಟೇ ಎಚ್ಚರಿಕೆಯಿಂದಿದ್ದರೂ ಕ್ಷಣಾರ್ಧದಲ್ಲಿ ಬ್ಯಾಗ್ ಎಗರಿಸಿ ಪರಾರಿಯಾಗುತ್ತಿದ್ದಾನೆ.

ಇದನ್ನೂ ಓದಿ : ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಬಳೆ ಕದ್ದೊಯ್ದ ಖತರ್ನಾಕ್​ ಕಳ್ಳಿಯರು!- ವಿಡಿಯೋ

ಇದೇ ಚಾಲಾಕಿ ಚೋರ ಒಂದೇ ದಿನ ಎರಡು ಕಡೆ ಹಾಡಗಹಲೇ ಕಳ್ಳತನಕ್ಕೆ ಇಳಿದಿದ್ದಾನೆ. ಮಂಡಿಪೇಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದು ಒಂಟಿ ಮಹಿಳೆಯರ ಮಾಂಗಲ್ಯ ಎಗರಿಸಿ ಪರಾರಿಯಾದರೆ, ಇನ್ನೊಂದೆಡೆ ವಯೋವೃದ್ಧರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕಳ್ಳ ಬೈಕ್​​ನಲ್ಲಿ ಬಂದವನೇ ಬ್ಯಾಗ್​ ಕಸಿದು ಪರಾರಿಯಾಗಿದ್ದಾನೆ. ಸಿಸಿಟಿವಿ ಕ್ಯಾಮರಾಗಳಲ್ಲಿ ಕಳ್ಳನ ಕೈಚಳಕ ದಾಖಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳು

ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ಹಿನ್ನೆಲೆ ನಿನ್ನೆ ಎರಡೂ ಪ್ರಕರಣಗಳನ್ನ ನಗರ ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.