ETV Bharat / state

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘದಿಂದ ಪ್ರತಿಭಟನೆ - ರೈತ ಸಂಘದಿಂದ ಪ್ರತಿಭಟನೆ ತುಮಕೂರು

ತಾಲ್ಲೂಕಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.

ರೈತ ಸಂಘದಿಂದ ಪ್ರತಿಭಟನೆ
author img

By

Published : Nov 20, 2019, 6:37 PM IST

ತುಮಕೂರು/ಪಾವಗಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.

ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಸಂಘದಿಂದ ಪ್ರತಿಭಟನೆ

ಪ್ರತಿಭಟನಾ ಧರಣಿಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರು ಜಿ.ನರಸಿಂಹ ರೆಡ್ಡಿ ಮಾತನಾಡಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನವು ಕೆಲವು ರೈತರಿಗೆ ಒಂದು ಕಂತು ಬಂದರೆ ಇನ್ನು ಕೆಲವರಿಗೆ ಬಂದೇ ಇಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನ್ಯಾಯ ದೊರಕಬೇಕಿದೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಘೋಷಣೆಯಾಗಿದ್ದ ಸಾಲಮನ್ನಾ ಯೋಜನೆಯಲ್ಲಿ ತಾಲೂಕಿನ ಹಲವು ರೈತರಿಗೆ ಬ್ಯಾಂಕ್ ಅಧಿಕಾರಿಗಳಿಂದ ವಂಚನೆಯಾಗಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಕೂಡಲೇ ಲೀಡ್ ಬ್ಯಾಂಕ್ ಮ್ಯಾನೇಜರ್​ಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಲಾಯಿತು.

ಇನ್ನು ಪಾವಗಡ ತಹಸೀಲ್ದಾರ್ ನಂದೀಶ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Intro:Body:ತುಮಕೂರು / ಪಾವಗಡ

ತಾಲ್ಲೂಕಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ಧರಣೆ ನಡೆಸಲಾಯಿತು.

ಪ್ರತಿಭಟನಾ ಧರಣೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರು ಜಿ.ನರಸಿಂಹ್ಮ ರೆಡ್ಡಿ ಮಾತನಾಡಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ರೈತರಿಗೆ ನೀಡುತ್ತಿರುವ ಪ್ರೋತ್ಸಾಹದನವು ಕೇಲವು ರೈತರಿಗೆ ಒಂದು ಕಂತು ಬಂದರೆ ಇನ್ನು ಕೇಲವರಿಗೆ ಕೇಲವರಿಗೆ ಬಂದೇ ಇಲ್ಲ ಇದರಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನ್ಯಾಯದೋರಕಬೇಕಿದೆ.

ಕಳೆದಾ ಕಿಂಗಳಿನಲ್ಲಿ ಮಳೆಯಾಗಿ ಕೆರೆಕಟ್ಟಿಗಳು ತುಂಬಿದ್ದು, ಬಿರುಕು ಬಿಟ್ಟ ಕೆರೆಗಳು ಹೋಡೆದು ನೀರು ಪೋಲಾಗಿದಿದು ಕೂಡಲೇ ಕೆರೆಕಟ್ಟೆಗಳು ದುರಸ್ಥಿಯಾಗಬೇಕಿದೆ.

ಸಂಮಿಶ್ರ ಸರ್ಕಾರದಲ್ಲಿ ಘೋಷಣೆಯಾಗಿದ್ದ ಸಾಲಮನ್ನಾ ಯೋಜನೆ ತಾಲೂಕಿನಲ್ಲಿ ಹಲವು ರೈತರಿಗೆ ಬ್ಯಾಂಕ್ ಅಧಿಕಾರಿಗಳಿಂದ ವಂಚನೆಯಾಗಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಕೂಡಲೇ ಲೀಡ್ ಬ್ಯಾಂಕ್ ಮೇನೆಜರುಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಮಾಡಲಾಯಿತ್ತು.

ಸತತ ಬರಕ್ಕೆ ತುತ್ತಾದ ರೈತರು ಬೆಳೆವಿಮೇ ಹಾಗೂ ಬೆಳೆನಷ್ಟ ಪರಿಹಾರ ಕಟ್ಟಿದರು ಹಲವು ಕಂಪನಿಗಳು ೧೮-೧೯ನೇ ಸಾಲಿನ ಬೆಳೆನಷ್ಟ ಪರಿಹಾರ ಹಾಗೂ ವಿಮೇ ನೀಡದೆ ವಂಚಿಸಿದ್ದು ಸೂಕ್ತ ಕ್ರಮ ಕೈಗೊಳ್ಳಲು ರೈತರು ಒತ್ತಾಯಿಸಿದರು.

ಪಾವಗಡ ತಹಶಿಲ್ದಾರ್ ನಂದೀಶರವರು ಮಾತನಾಡಿ ಸಂಬಂದ ಪಟ್ಟ ಆಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೋಳ್ಳಲಾಗುವುದು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷರಾದ ಜಿ.ನರಸಿಂಹ್ಮ ರೆಡ್ಡಿ ಬೈಯಿಟ್ಸ್

ತಹಶಿಲ್ದಾರ್ ನಂದೀಶರವರ ಬೈಯಿಟ್ಸ್.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.