ETV Bharat / state

ತುಮಕೂರಿನಲ್ಲಿ ಮನೆ ಕಳೆದುಕೊಂಡವರಿಗೆ ಸ್ವಾಮೀಜಿ ಸಹಾಯ ಹಸ್ತ

author img

By

Published : Dec 23, 2019, 2:22 PM IST

ತುಮಕೂರು ಪಾವಗಡ ಪಟ್ಟಣದಲ್ಲಿ ಬೆಂಕಿ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬವೊಂದಕ್ಕೆಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ಅಧ್ಯಕ್ಷ ಜಪಾನಂದಾ ಸ್ವಾಮೀಜಿ ಸಹಾಯ ಹಸ್ತ ಚಾಚಿದ್ದಾರೆ.

Swamiji helps a family who lost their house in a fire accident, Swamiji helps a family who lost their house in a fire accident
ಸ್ವಾಮೀಜಿಯಿಂದ ಸಹಾಯ ಹಸ್ತ

ತುಮಕೂರು: ಬೆಂಕಿ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬವೊಂದಕ್ಕೆ ಪಾವಗಡ ಪಟ್ಟಣದ ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ಅಧ್ಯಕ್ಷ ಜಪಾನಂದಾ ಸ್ವಾಮೀಜಿ ಸಹಾಯ ಹಸ್ತ ಚಾಚಿದ್ದಾರೆ.

ಸ್ವಾಮೀಜಿಯಿಂದ ಸಹಾಯ ಹಸ್ತ

ಪಾವಗಡ ನೀಲಮ್ಮನ ಹಳ್ಳಿ ಗ್ರಾಮದ ನರಸಿಂಹಪ್ಪ ಅನಿತ ದಂಪತಿಯ ಗುಡಿಸಲು ಮನೆ ಆಕಸ್ಮಿಕ ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟು ಹೋಗಿತ್ತು. ಇದರಿಂದ ಬಡ ಕುಟುಂಬ ಬೀದಿ ಪಾಲಾಗಿತ್ತು. ಈ ಬಗ್ಗೆ ನರಸಿಂಹಪ್ಪ ತಮ್ಮ ಸಂಕಷ್ಟವನ್ನು ಜಪಾನಂದಾ ಸ್ವಾಮೀಜಿ ಬಳಿ ತೊಡಿಕೊಂಡಿದ್ದರು.

ಬಡ ಕುಟುಂಬದ ನೋವಿಗೆ ಸ್ಪಂದಿಸಿದ ಜಪಾನಂದ ಸ್ವಾಮೀಜಿ, ತಕ್ಷಣಕ್ಕೆ ಜೀವನ ಕಟ್ಟಿಕೊಳ್ಳಲು ಅವಶ್ಯವಿರುವ ಆಹಾರ ಪದಾರ್ಥ, ವಸ್ತ್ರ, ಅಡುಗೆ ಪಾತ್ರೆ, ಹಾಗೂ ಪ್ಲಾಸ್ಟಿಕ್​ ಸಾಮಾಗ್ರಿಗಳು, ಹಾಗೂ ದಂಪತಿಯ ಇಬ್ಬರು ಮಕ್ಕಳಿಗೆ ಶಾಲಾ ಬ್ಯಾಗ್​, ನೋಟ್​ ಬುಕ್​ ವಿತರಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯ ಹಸ್ತ ನೀಡುವುದಾಗಿ ತಿಳಿಸಿದ್ದಾರೆ.

Intro:Body:ತುಮಕೂರು / ಪಾವಗಡ

ಆಕಸ್ಮಿಕ ಬೆಂಕಿಯಿಂದ ಗುಡಿಸಲು ಮನೆ ಸಂಪೂರ್ಣವಾಗಿ ಸುಟ್ಟು ಹೋಗಿ ಕುಟುಂಬವೇ ಬೀದಿಗೆ ಬಿದ್ದಂತಾಗಿದ್ದಾ ಕುಟುಂಬಕ್ಕೆ ಪಟ್ಟಣದ ಸ್ವಾಮಿ ವಿವೇಕಾನಂದ ಇವರು ಗ್ರಾಮಾಂತರ ಆರೋಗ್ಯ ಕೇಂದ್ರದ ಅದ್ಯಕ್ಷರಾದ ಜಪಾನಂದಾ ಸ್ವಾಮಿಜಿರವರು ನೀಲಮ್ಮನ ಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸಿ ಸಾಹಾಯ ಹಸ್ತಾ ನೀಡಿದರು.

ನೀಲಮ್ಮನ ಹಳ್ಳಿ ಗ್ರಾಮದ ನರಸಿಂಹ್ಮಪ್ಪ ಅನಿತ ಕುಟುಂಬಸ್ಥರನ್ನು ಜಪಾನಂದಾ ಸ್ವಾಮಿಜಿಯವರು ಬೇಟಿ ಮಾಡಿ ಗುಡಿಸಲು ಸುಟ್ಟು ಹೋಗಿರುವ ಬಗ್ಗೆ ಮಾಹಿತಿ ಪಡೆದು ತಕ್ಷಣಕ್ಕೆ ಜೀವನ ಕಟ್ಟಿಕೋಳ್ಳಲು ಬೇಕಾದ ಆಹಾರ ಪದಾರ್ಥಗಳನ್ನು ಬಟ್ಟೆಗಳನ್ನು ಹಾಗೂ ಅಡುಗೆಯ ಪಾತ್ರೆಗಳು ಹಾಗೂ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಿತರಣೆ ಮಾಡಿದ ಸ್ವಾವಿಗಳು ಇಬ್ಬರು ಮಕ್ಕಳಿಗೆ ಬಟ್ಟೆಗಳನ್ನು ಹಾಗೂ ಶಾಲಾ ಬ್ಯಾಗ್ ನೋಟ್ ಪುಸ್ತಕಗಳನ್ನು ಕೂಡ ವಿತರಣೆ ಮಾಡಿದ್ದು ಎರಡು ಹಂತಗಳಲ್ಲಿ ಈ ಕುಟುಂಬಕ್ಕೆ ಸ್ವಾಮಿಜಿಯವರು ಸಹಾಯ ಹಸ್ತವನ್ನು ನೀಡಿದ್ದಾರೆ.

ಸ್ವಾಮಿಜಿಯವರು ಬೇಟಿ ನೀಡಿದ ಕಾಮನದುರ್ಗ ಗ್ರಾಮ ಪಂಚಾಯತಿ ಪಿಡಿಒ ಅಕ್ಕಲಪ್ಪ ಗ್ರಾಪಂ ಸದಸ್ಯರು ಗ್ರಾಮಸ್ಥರು ಹಾಜಾರಿದ್ದರು.

ಜಪಾನಂದಾ ಸ್ವಾಮಿ ನೀಲಮ್ಮನಹಳ್ಳಿ ಗ್ರಾಮದ ನರಸಿಂಹ್ಮಪ್ಪ ಮನೆಗೆ ಬೇಟಿ ನೀಡಿರುವ ವಿಜುಲ್ಸ್Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.