ETV Bharat / state

ತುಮಕೂರು: ಉರಗ ತಜ್ಞರಿಂದ ಮಾಳಿಗೆ ಹೊಕ್ಕಿದ್ದ ಕೆರೆ ಹಾವು ರಕ್ಷಣೆ.. ವಿಡಿಯೋ - ಉರಗ ತಜ್ಞರು

ಮನೆ ಮಾಳಿಗೆ ಹೊಕ್ಕಿ ಮನೆಯವರಿಗೆ ಆತಂಕ ಮೂಡಿಸಿದ್ದ ಹಾವನ್ನು ಉರಗ ತಜ್ಞರು ರಕ್ಷಿಸಿದ್ದಾರೆ.

ಉರಗ ತಜ್ಞ
ಉರಗ ತಜ್ಞ
author img

By

Published : Sep 17, 2021, 1:06 PM IST

ತುಮಕೂರು: ತಾಲೂಕಿನ ಊರುಕೆರೆ ಸುಬ್ಬಯ್ಯ ಎಂಬುವವರ ಮಾಳಿಗೆ ಮನೆಯಲ್ಲಿ ಹೊಕ್ಕಿದ್ದ ಹಾವನ್ನು ಹಿಡಿಯಲು ಉರಗ ತಜ್ಞರು ಗಂಟೆಗೂ ಹೆಚ್ಚುಕಾಲ ಹರಸಾಹಸಪಟ್ಟಿದ್ದಾರೆ.

ಮಾಳಿಗೆ ಹೊಕ್ಕಿದ್ದ ಕೆರೆ ಹಾವು ರಕ್ಷಿಸಿದ ಉರಗ ತಜ್ಞರು

ನಾಲ್ಕು ದಿನದಿಂದ ಮನೆಯೊಳಗೆ ಸೇರಿಕೊಂಡಿದ್ದ ಸುಮಾರು 7 ಅಡಿ ಉದ್ದದ ಕೆರೆ ಹಾವನ್ನು ವರಂಗಲ್ ಸಂಸ್ಥೆಯ ದಿಲೀಪ್, ಗುರುಕಿರಣ್ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಹಾವು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಇದನ್ನೂ ಓದಿ: ಮಹಿಳೆಯರ ರಕ್ಷಣೆಗೆ ಮುಂದಾದ ಧಾರವಾಡ ಯುವಕರ ತಂಡ: ಆಟೋ ರಕ್ಷಾ ಫೌಂಡೇಶನ್​​​​​ ವಿಶೇಷ ಸೇವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.