ETV Bharat / state

ತುಮಕೂರು: ಹಿಜಾಬ್ ತೀರ್ಪು ಖಂಡಿಸಿ ಮೌನ ಪ್ರತಿಭಟನೆ - ತುಮಕೂರಿನಲ್ಲಿ ಹಿಜಾಬ್ ತೀರ್ಪಿನ ವಿರುದ್ಧ ಮೌನ ಪ್ರತಿಭಟನೆ

ತುಮಕೂರು ನಗರದ ಟೌನ್​ಹಾಲ್​ ವೃತ್ತದಲ್ಲಿ ಸೈಯದ್ ಅಷ್ಪಕ್ ಎಂಬುವವರು ತಮ್ಮ ಮಕ್ಕಳಾದ ರೋಸಿ ಮತ್ತು ರೋಷನ್ ಎಂಬುವರೊಂದಿಗೆ 'ಹಿಜಾಬ್ ನಮ್ಮ ಹಕ್ಕು, ಭಾರತ ಒಂದು ಜಾತ್ಯಾತೀತ ದೇಶ' ಎಂಬ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

silent-protest-against-hijab-verdict-in-tumkur
ಹಿಜಾಬ್ ತೀರ್ಪಿನ ವಿರುದ್ಧ ಮೌನ ಪ್ರತಿಭಟನೆ
author img

By

Published : Mar 17, 2022, 6:17 PM IST

ತುಮಕೂರು: ಹಿಜಾಬ್ ಕುರಿತ ನ್ಯಾಯಾಲಯದ ತೀರ್ಪು ಖಂಡಿಸಿ ತುಮಕೂರಿನಲ್ಲಿ ಪೋಷಕರೊಬ್ಬರು ತಮ್ಮ ಮಕ್ಕಳೊಂದಿಗೆ ಭಿತ್ತಿಪತ್ರಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು.

ನಗರದ ಟೌನ್​ಹಾಲ್​​ ವೃತ್ತದಲ್ಲಿ ಸೈಯದ್ ಅಷ್ಪಕ್ ಎಂಬುವವರು ತಮ್ಮ ಮಕ್ಕಳೊಂದಿಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನೆ ಮೊಟಕುಗೊಳಿಸುವಂತೆ ಸೂಚಿಸಿದರು. ಕೆಲವೇ ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದ ಮೂವರು ನಂತರ ಸ್ಥಳದಿಂದ ಹೊರಟು ಹೋದರು.

ಇದನ್ನೂ ಓದಿ: ಹೈಕೋರ್ಟ್‌ ಆದೇಶ ಉಲ್ಲಂಘನೆ: ಪ್ರಮಾಣಪತ್ರ ಸಲ್ಲಿಸಿದ ಬಿಬಿಎಂಪಿ ಆಯುಕ್ತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.