ETV Bharat / state

ಶಿರಾ ವಿಧಾನಸಭೆ ಉಪಚುನಾವಣೆ ಭರಾಟೆ: ಮದ್ಯ ಕುಡಿದು ಅಂಗಾತ ಬಿದ್ದ ಕಾರ್ಯಕರ್ತ - Shira constituency by-election

ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿದ್ದಂತೆ ಮದ್ಯ ಸೇವಿಸಿ ತೂರಾಡುವವರ ಸಂಖ್ಯೆ ಹೆಚ್ಚುತ್ತದೆ.

Shira bypoll assembly: A drunken activist
ಶಿರಾ ವಿಧಾನಸಭೆ ಉಪಚುನಾವಣೆ ಭರಾಟೆ: ಮದ್ಯ ಕುಡಿದು ಅಂಗಾತ ಬಿದ್ದ ಕಾರ್ಯಕರ್ತ
author img

By

Published : Oct 14, 2020, 7:51 PM IST

Updated : Oct 14, 2020, 8:48 PM IST

ತುಮಕೂರು: ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿದ್ದಂತೆ ಮದ್ಯ ಸೇವಿಸಿ ತೂರಾಡುವವರ ಸಂಖ್ಯೆ ಹೆಚ್ಚುತ್ತದೆ.

ಮದ್ಯ ಕುಡಿದು ಅಂಗಾತ ಬಿದ್ದ ಕಾರ್ಯಕರ್ತ

ಇಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಭರಾಟೆಯಲ್ಲಿದ್ದರು. ಈ ನಡುವೆ ಕಾರ್ಯಕರ್ತನೊಬ್ಬ ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಅಂಗಾತ ಬಿದ್ದಿದ್ದು ಕಂಡುಬಂದಿತು. ಇನ್ನೂ ಸ್ವಲ್ಪ ದೂರದಲ್ಲಿ ಮತ್ತೊರ್ವ ಕೂಡ ಕುಡಿದು ಬಿದ್ದಿದ್ದು ಕಂಡುಬಂದಿದ್ದು, ಅಲ್ಲಲ್ಲಿ ಪಾನಮತ್ತರಾಗಿ ವಾಲಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Last Updated : Oct 14, 2020, 8:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.