ETV Bharat / state

ತುಮಕೂರಲ್ಲಿ 3ನೇ ದಿನದ ರಾಹುಲ್ ಗಾಂಧಿ ನೇತೃತ್ವದ ಭಾರತ್​​ ಜೋಡೋ ಯಾತ್ರೆ - ರಾಹುಲ್ ಗಾಂಧಿ ನೇತೃತ್ವದ ಭಾರತ್​​ ಜೋಡೋ ಯಾತ್ರೆ

ತುಮಕೂರು ಜಿಲ್ಲೆಯಲ್ಲಿ 3ನೇ ದಿನದ ರಾಹುಲ್ ಗಾಂಧಿ ನೇತೃತ್ವದ ಭಾರತ್​​ ಜೋಡೋ ಯಾತ್ರೆ. ಇಂದು ಸಂಜೆ ವೇಳೆಗೆ ಚಿತ್ರದುರ್ಗದ ಹಿರಿಯೂರು ಕಡೆ ಸಾಗಲಿರುವ ಯಾತ್ರೆ.

Rahul Gandhi Bharat Jodo Yatra at Tumkur
ಭಾರತ್​​ ಜೋಡೋ ಯಾತ್ರೆ
author img

By

Published : Oct 10, 2022, 10:52 AM IST

ತುಮಕೂರು: ಕಳೆದ ಎರಡು ದಿನಗಳಿಂದ ತುಮಕೂರು ಜಿಲ್ಲೆಯ ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಸಾಗಿದ ರಾಹುಲ್ ಗಾಂಧಿ ನೇತೃತ್ವದ ಭಾರತ್​​ ಜೋಡೋ ಯಾತ್ರೆ ಇಂದು ಜಿಲ್ಲೆಯ ಗಡಿ ಪ್ರದೇಶ ಹುಳಿಯಾರು ಮೂಲಕ ಚಿತ್ರದುರ್ಗ ಕಡೆ ಸಾಗಿತು.

ಬೆಳಗ್ಗೆ ಆರಂಭವಾದ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಜಿ ಸಚಿವ ಟಿ.ಬಿ ಜಯಚಂದ್ರ ಕಾಂಗ್ರೆಸ್ ಮುಖಂಡರಾದ ವಿ.ಆರ್ ಸುದರ್ಶನ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಭಾರತ್​​ ಜೋಡೋ ಯಾತ್ರೆ

ಎಂದಿನಂತೆ ಭಾರತ್​​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ರಾತ್ರಿ ಹುಳಿಯಾರಿನಲ್ಲಿ ತಂಗಿದ್ದರು. ಇಂದು ಸಂಜೆ ವೇಳೆಗೆ ಚಿತ್ರದುರ್ಗದ ಹಿರಿಯೂರು ಕಡೆಗೆ ಯಾತ್ರೆ ಸಾಗಲಿದೆ.

ಇದನ್ನೂ ಓದಿ: ತುಮಕೂರು ಜಿಲ್ಲೆಯಲ್ಲಿ ಸಾಗಿದ ರಾಹುಲ್ ಗಾಂಧಿ 2ನೇ ದಿನದ ಭಾರತ ಐಕ್ಯತಾ ಯಾತ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.