ತುಮಕೂರು: ಕರ್ತವ್ಯ ಲೋಪವೆಸಗಿದ ಪಾವಗಡ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್ ಅವರನ್ನು ಅಮಾನತು ಮಾಡಲಾಗಿದೆ. ಐಜಿ ಚಂದ್ರಶೇಖರ್ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಪಾವಗಡ ನಗರದಲ್ಲಿ ಮಟ್ಕಾ, ಜೂಜು ಹೆಚ್ಚಾಗುತ್ತಿದ್ದು, ಆರೋಪಿಗಳ ಜೊತೆ ಶಾಮೀಲಾಗಿದ್ದ ಗುರುತರ ಆರೋಪ ಪೊಲೀಸ್ ಇನ್ಸ್ಪೆಕ್ಟರ್ ಮೇಲಿದೆ.
ಇದನ್ನೂ ಓದಿ: ಉಡುಪಿ: ಆಟ ಆಡೋಕೆ ತೆರಳಿದ್ದ ಬಾಲಕ ಹೊಂಡಕ್ಕೆ ಬಿದ್ದು ಸಾವು