ETV Bharat / state

ಶಿರಾದಲ್ಲಿ ಮಧ್ಯರಾತ್ರಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ! - ಗಣಪತಿ ನಿಮಜ್ಜನ

ಗಣೇಶ ಉತ್ಸವದ ನಂತರ ಮಧ್ಯೆ ರಾತ್ರಿ ಸ್ಥಳಕ್ಕೆ ಬಂದ ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ, ತಮ್ಮ ಬೆಂಬಲಿಗರೊಂದಿಗೆ ರಸ್ತೆ ಸ್ವಚ್ಛಗೊಳಿಸಿದ್ದಾರೆ.

ರಸ್ತೆ ಸ್ವಚ್ಛಗೊಳಿಸಿದ ಸಂಸದ...
author img

By

Published : Sep 16, 2019, 10:35 AM IST

ತುಮಕೂರು: ನಿನ್ನೆ ರಾತ್ರಿ ಗಣಪತಿ ನಿಮಜ್ಜನ ಕಾರ್ಯವೇನೋ ಭರ್ಜರಿಯಾಗಿ ಜರುಗಿತು. ಆದ್ರೆ, ಪಟಾಕಿ ಸಿಡಿಸಿ ಗಣಪನ ಮೆರೆವಣಿಗೆ ಮಾಡಿದ ಹಿನ್ನೆಲೆ ರಸ್ತೆಯನ್ನು ಸ್ವತಃ ಸಂಸದರೇ ಸ್ವಚ್ಛ ಮಾಡಿ ಪ್ರಸಂಶೆಗೆ ಒಳಗಾಗಿದ್ದಾರೆ.

ರಸ್ತೆ ಸ್ವಚ್ಛಗೊಳಿಸಿದ ಸಂಸದ...

ಶಿರಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸವದ ನಂತರ ರಸ್ತೆಯುದ್ದಕ್ಕೂ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು. ಅಲ್ಲದೆ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗಿತ್ತು. ಉತ್ಸವದ ನಂತರ ಮಧ್ಯರಾತ್ರಿ ಸ್ಥಳಕ್ಕೆ ಬಂದ ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ, ತಮ್ಮ ಬೆಂಬಲಿಗರೊಂದಿಗೆ ರಸ್ತೆ ಸ್ವಚ್ಛಗೊಳಿಸಿದ್ದಾರೆ.

ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:Body:ಗಣೇಶೋತ್ಸವದಲ್ಲಿ ದಿನವಿಡೀ ಪಾಲ್ಗೊಂಡು ಮಧ್ಯರಾತ್ರಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಸಂಸದ...

ತುಮಕೂರು
ತುಮಕೂರು ಜಿಲ್ಲೆಯ ಹಲವಡೆ ನಿನ್ನೆ ರಾತ್ರಿ ಗಣಪತಿ ವಿಸರ್ಜನೆ ಕಾರ್ಯ ಭರ್ಜರಿ ನಡೆಯಿತು ಅದ ರೀತಿ ಶಿರಾ ಪಟ್ಟಣದಲ್ಲಿಯೂ ಕೂಡ ಭರ್ಜರಿ ಗಣೇಶೋತ್ಸವ ನಡೆದಿದೆ ನಡುವೆ ಉತ್ಸವದ ಸಂದರ್ಭದಲ್ಲಿ ಅಬ್ಬರ ಜೋರಾಗಿತ್ತು.
ಶಿರಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸವದ ನಂತರ ರಸ್ತೆಯುದ್ದಕ್ಕೂ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಗಿತ್ತು ಅಲ್ಲದೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗಿತ್ತು. ಉತ್ಸವದ ನಂತರ ರಾತ್ರಿ ಸ್ಥಳಕ್ಕೆ ಬಂದ ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರು ಕೇಳಿದ್ದು ತಮ್ಮ ಬೆಂಬಲಿಗರೊಂದಿಗೆ ಕಾರ್ಯದಲ್ಲಿ ಮಗ್ನರಾಗಿದ್ದರು.
ಹಿಂದೂ ಗಣೇಶೋತ್ಸವ ಸಾಗಿದ
ಶಿರಾ ಪಟ್ಟಣದ ಮಲಿಕ್ ರೇಹಾನ್ ದರ್ಗಾ ಮತ್ತು ಬಸ್ ನಿಲ್ದಾಣ ರಸ್ತೆಯನ್ನು ಸಂಸದರು ಪೊರಕೆ ಹಿಡಿದು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶಿರಾ ಪಟ್ಟಣದಲ್ಲಿ
ಬೆಳಗಿನಿಂದಲೂ ಆರಂಭವಾಗಿದ್ದ ಹಿಂದೂ ಗಣೇಶೋತ್ಸವದಲ್ಲಿ ಸಂಸದ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು. ನಂತರ ಮಧ್ಯರಾತ್ರಿ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿದ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.