ETV Bharat / state

ಡಾ. ಜಿ ಪರಮೇಶ್ವರ್​​ಗೆ ಕಂಬಳಿ ಹೊದಿಸಿ, ಕುರಿಮರಿ ಉಡುಗೊರೆ - ಕೆಪಿಸಿಸಿ ಮಾಜಿ ಅಧ್ಯಕ್ಷ ಪರಮೇಶ್ವರ್​​

ಕಾಂಗ್ರೆಸ್ ಮುಖಂಡ ಉಮಾಶಂಕರ್ ಎಂಬುವರ ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ಪರಮೇಶ್ವರ್ ಆಗಮಿಸಿದ್ದರು..

ಕುರಿಮರಿಯನ್ನು ಪರಮೆಶ್ವರ್​​ಗೆ ಉಡುಗೊರೆ ನೀಡಿದ ಸ್ಥಳೀಯರು
Locals gave sheep to Parameshwar in Tumkur
author img

By

Published : Sep 5, 2021, 5:34 PM IST

ತುಮಕೂರು : ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ ಪರಮೇಶ್ವರ್​​ ಅವರಿಗೆ ಸ್ಥಳೀಯರು ಕುರಿ ಮರಿಯೊಂದನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.

ತುಮಕೂರು ತಾಲೂಕಿನ ಗೊಡ್ಡರಹಳ್ಳಿಯ ಕಾಂಗ್ರೆಸ್ ಮುಖಂಡ ಉಮಾಶಂಕರ್ ಎಂಬುವರ ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ಪರಮೇಶ್ವರ್ ಆಗಮಿಸಿದ್ದರು. ಈ ವೇಳೆ ಸ್ಥಳೀಯರು ಅವರಿಗೆ ಹೆಗಲ ಮೇಲೆ ಕಂಬಳಿ ಹೊದಿಸಿ ಕುರಿಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪರಮೆಶ್ವರ್​ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

ಓದಿ: ಕೋವಿಡ್ ಕಾರಣಕ್ಕೆ ಬೆಲೆ ಏರಿಕೆ ಆಗಿದೆ, ಪ್ರತಿಭಟಿಸುವಷ್ಟು ಏರಿಕೆ ಕಂಡಿಲ್ಲ.. ಶಾಸಕ ಸಿ ಟಿ ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.