ETV Bharat / state

ರಸ್ತೆ ಬದಿಯ ತೊಟ್ಟಿಯಲ್ಲಿ ನೀರು ಕುಡಿದ ಚಿರತೆ- ಮೊಬೈಲ್​ನಲ್ಲಿ ಸೆರೆಯಾಯ್ತು ದೃಶ್ಯ

author img

By

Published : Mar 24, 2020, 1:00 PM IST

ತುಮಕೂರಿನಲ್ಲಿ ಕೋತಿಗಳಿಗೆಂದು ತುಂಬಿ ಇಟ್ಟಿದ್ದ ನೀರನ್ನು ಚಿರತೆಯೊಂದು ಕುಡಿಯುತ್ತಿರುವ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

leopard
ರಸ್ತೆ ಬದಿ ತೊಟ್ಟಿಯಲ್ಲಿ ನೀರು ಕುಡಿದ ಚಿರತೆ

ತುಮಕೂರು: ಜಿಲ್ಲೆಯ ದೇವರಾಯನದುರ್ಗ ಬಳಿಯ ಗಣಪತಿನಾಮದ ಚಿಲುಮೆ ಯುವಕರು ಕೋತಿಗಳಿಗೆಂದು ಇರಿಸಿದ್ದ ನೀರಿನ ತೊಟ್ಟಿಯಲ್ಲಿ ರಾತ್ರಿ ವೇಳೆ ಚಿರತೆಯೊಂದು ನೀರು ಕುಡಿಯುತ್ತಿರುವ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಸ್ತೆ ಬದಿಯ ತೊಟ್ಟಿಯಲ್ಲಿ ನೀರು ಕುಡಿದ ಚಿರತೆ

ರಾತ್ರಿ ವೇಳೆ ದಾರಿಹೋಕರು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳೀಯರು ಚಿರತೆ ಕಂಡು ಆತಂಕಗೊಂಡಿದ್ದು, ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಂಡು ಚಿರತೆ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.