ETV Bharat / state

ಹೇಮಾವತಿ ನೀರು ಸಿಗದಿದ್ದರೆ ಸುಪ್ರೀಂ ಮೊರೆ .. ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ

author img

By

Published : Jun 29, 2019, 11:27 PM IST

ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನಿಗದಿಯಾಗಿರುವ 24 ಟಿಎಂಸಿ ನೀರನ್ನು ಹರಿಸದಿದ್ದರೆ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ.

ಜಿ.ಎಸ್.ಬಸವರಾಜು ಎಚ್ಚರಿಕೆ

ತುಮಕೂರು : ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನಿಗದಿಯಾಗಿರುವ 24 ಟಿಎಂಸಿ ನೀರನ್ನು ಹರಿಸದಿದ್ದರೆ ನ್ಯಾಯಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ.

ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ನವಿಲೆ ಸುರಂಗ ಮಾರ್ಗ ವೀಕ್ಷಿಸಿದರು. ಹೇಮಾವತಿ ನೀರು ಬಿಡದಿದ್ದಲ್ಲಿ, ತಮಿಳುನಾಡು ಹೇಗೆ ಕಾವೇರಿ ನೀರಿನ ಪಾಲನ್ನು ಪಡೆಯುತ್ತದೆಯೋ ಅದೇ ಮಾದರಿಯಲ್ಲಿ ಹೇಮಾವತಿ ನೀರು ಪಡೆಯುತ್ತೇವೆ ಎಂದು ಗುಡುಗಿದರು. ದೇವೇಗೌಡರಿಗೆ ಈಗಾಗಲೇ ಗಂಗೆ ಶಾಪ ತಟ್ಟಿದೆ. ಜನರು ತಕ್ಕಪಾಠ ಕಲಿಸಿದ್ದಾರೆ ಎಂದು ಕುಟುಕಿದರು.

ನೀರು ಬರದಿದ್ರೇ ಸುಪ್ರೀಂ ಮೊರೆ- ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ

ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಹರಿಯುವ ಬಾಗೂರು-ನವಿಲೆ ಸುರಂಗ ಮಾರ್ಗದ ಸಮೀಪ ನಿಂತು ನಾಲೆಗಳನ್ನು ಸಂಸದರು ಪರಿಶೀಲಿಸಿದರು. ಅಲ್ಲದೆ ನಾಲೆಗಳಲ್ಲಿ ಬೃಹದಾಕಾರದ ಕಲ್ಲಿನ ಬಂಡೆಗಳು ಅಡ್ಡಲಾಗಿ ಬಿದ್ದಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತು. ಉದ್ದೇಶ ಪೂರ್ವಕವಾಗಿ ಕಲ್ಲುಗಳನ್ನು ಹಾಕಲಾಗಿದೆ ಎಂದು ಸಂಸದರು ಅನುಮಾನ ವ್ಯಕ್ತಪಡಿಸಿದರು.

Intro:ನ್ಯಾಯಯುತ ಹೇಮಾವತಿ ನೀರು ಸಿಗದಿದ್ದರೆ ಸುಪ್ರೀಂಕೋರ್ಟ್ ಮೊರೆ.... ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ....

ತುಮಕೂರು
ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನಿಗದಿಯಾಗಿರುವ 24 ಟಿಎಂಸಿ ನೀರನ್ನು ಹರಿಸದಿದ್ದರೆ ನ್ಯಾಯಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ. ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ನವಿಲೆ ಸುರಂಗಮಾರ್ಗಕ್ಕೆ ಭೇಟಿ ನೀಡಿ ವೀಕ್ಷಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೇಮಾವತಿ ನೀರು ಬಿಡದಿದ್ದಲ್ಲಿ, ತಮಿಳುನಾಡು ಹೇಗೆ ಕಾವೇರಿ ನೀರಿನ ಪಾಲನ್ನು ಪಡೆಯುತ್ತದೆಯೋ ಅದೇ ಮಾದರಿಯಲ್ಲಿ ಹೇಮಾವತಿ ನೀರು ಪಡಿತೀವಿ ಎಂದು ಗುಡುಗಿದರು. ದೇವೇಗೌಡರಿಗೆ ಈಗಾಗಲೇ ಗಂಗೇಶಾಪ ತಟ್ಟಿದೆ. ಜನರು ತಕ್ಕಪಾಠ ಕಲಿಸಿದ್ದಾರೆ ಎಂದು ಕಟುಕಿದರು.

ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಹರಿಯುವಂತಹ ಬಾಗೂರು -ನವಿಲೆ ಸುರಂಗ ಮಾರ್ಗದ ಸಮೀಪ ನಿಂತು ನಾಲೆಗಳ ಸ್ಥಿತಿಗತಿಯನ್ನು ಸಂಸದರು ಪರಿಶೀಲನೆ ನಡೆಸಿದರು. ಅಲ್ಲದೆ ನಾಲೆಗಳಲ್ಲಿ ಬೃಹದಾಕಾರದ ಕಲ್ಲಿನ ಬಂಡೆಗಳು ಅಡ್ಡಲಾಗಿ ಬಿದ್ದಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತು. ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ಹಾಕಲಾಗಿದೆ ಎಂದು ಸಂಸದರು ಇದೇ ವೇಳೆ ಅನುಮಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಹೇಮಾವತಿ ನಾಲಾ ಅಧಿಕಾರಿಗಳ ಗಮನಕ್ಕೆ ತಂದರು. ಇದಲ್ಲದೆ ನಾಲೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದು ಇದನ್ನು ತೆರವುಗೊಳಿಸಿದರೆ ತುಮಕೂರು ಜಿಲ್ಲೆಗೆ ಹರಿಯುವಂತಹ ನೀರಿನ ಪ್ರಮಾಣ ಹೆಚ್ಚಲಿದೆ ಎಂಬ ಮಾತನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಸಂಸದ ಜಿ ಎಸ್ ಬಸವರಾಜು ಅವರ ಜೊತೆ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಹಾಜರಿದ್ರು.Body:TumakuruConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.