ಪಾವಗಡ (ತುಮಕೂರು): ಹಲವು ವರ್ಷಗಳ ನಂತರ ಪಾವಗಡದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.
ಪಾವಗಡ ತಾಲೂಕಿನಾದ್ಯಂತ ಇಂದು ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ರಸ್ತೆಗಳೆಲ್ಲಾ ಜಲಾವೃತಗೊಂಡು ಕೆರೆಯಂತಾಗಿವೆ.