ETV Bharat / state

ಮೊದಲ & ಎರಡನೇ ಡೋಸ್ ಲಸಿಕೆ ಲಭ್ಯ.. ಹಳ್ಳಿ ಹಳ್ಳಿಯಲ್ಲೂ ಕೂಗುತ್ತಾ ಲಸಿಕೀಕರಣ.. - ಪಾವಗಡ ಹಾಗೂ ಚಿಕ್ಕಬಳ್ಳಾಪುರ

ಕೈಯಲ್ಲಿ ಲಸಿಕೆ ಬಾಕ್ಸ್​ಗಳನ್ನ ಹಿಡಿದು ಮೊದಲ ಹಾಗೂ 2ನೇ ಡೋಸ್ ಲಭ್ಯವಿದೆ. ಲಸಿಕೆ ತೆಗೆದುಕೊಳ್ಳದೇ ಇರುವವರು ಹಾಕಿಸಿಕೊಳ್ಳಿ ಎಂದು ಕೂಗುತ್ತಾ ಲಸಿಕೀಕರಣದಲ್ಲಿ ನಿರತರಾಗಿದ್ದಾರೆ..

health-staff-shouting-in-village-for-vaccination-drive-at-tumkur
ಹಳ್ಳಿ ಮಧ್ಯೆ ಕೂಗುತ್ತಾ ಲಸಿಕಾಕರಣಕ್ಕಿಳಿದ ಆರೋಗ್ಯ ಸಿಬ್ಬಂದಿ
author img

By

Published : Sep 24, 2021, 8:01 PM IST

ತುಮಕೂರು : ತುಮಕೂರು ಭಾಗಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶ ಗಡಿಯ ಕೆಲ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಕೂಗುತ್ತಾ ಜನರಿಗೆ ಲಸಿಕೆ ನೀಡಲು ಮುಂದಾಗಿದ್ದಾರೆ.

ಪಾವಗಡ ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳಿಗೆ ಹೊಂದಿಕೊಂಡಂತೆ ಇರುವ ಆಂಧ್ರಪ್ರದೇಶದ ಕೆಲ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲ ಹಾಗೂ 2ನೇ ಡೋಸ್ ಹಾಕಿಸಿಕೊಳ್ಳಿ ಎಂದು ಕೂಗುತ್ತಾ ಹಳ್ಳಿಯ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ.

ಹಳ್ಳಿಮಧ್ಯೆ ಕೂಗುತ್ತಾ ಲಸಿಕೀಕರಣಕ್ಕಿಳಿದ ಆರೋಗ್ಯ ಸಿಬ್ಬಂದಿ

ಕೈಯಲ್ಲಿ ಲಸಿಕೆ ಬಾಕ್ಸ್​ಗಳನ್ನ ಹಿಡಿದು ಮೊದಲ ಹಾಗೂ 2ನೇ ಡೋಸ್ ಲಭ್ಯವಿದೆ. ಲಸಿಕೆ ತೆಗೆದುಕೊಳ್ಳದೇ ಇರುವವರು ಹಾಕಿಸಿಕೊಳ್ಳಿ ಎಂದು ಕೂಗುತ್ತಾ ಲಸಿಕೀಕರಣದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು ಕೊರೊನಾ ಇಳಿಮುಖ: 789 ಜನರಲ್ಲಿ ಸೋಂಕು ದೃಢ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.