ETV Bharat / state

ಸಿದ್ದರಾಮಯ್ಯನವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ - ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ

ಸಿದ್ದರಾಮಯ್ಯನವರು ಸಮಯ ಸಾಧಕರು. ಅವರ ಕಾಲದಲ್ಲೇ ಸಮವಸ್ತ್ರ ನಿಯಮ ಬಂದಿದೆ. ಅವರು ಇಲ್ಲೊಂದು ಮಾತು, ಅಲ್ಲೊಂದು ಮಾತನಾಡುತ್ತಾರೆ. ಪ್ರಜ್ಞಾವಂತ ಜಮೀರ್​, ಖಾದರ್​ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು..

Former Minister Sogadu Shivanna slams Siddaramaiah
ಸಿದ್ದರಾಮಯ್ಯನವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ
author img

By

Published : Feb 5, 2022, 8:55 PM IST

ತುಮಕೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಏಕವಚನದಲ್ಲಿ ನಿಂದಿಸಿದರು.

ಸಿದ್ದರಾಮಯ್ಯನವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳು ಸೇರಿಕೊಂಡು ಈ ರೀತಿ ಮಾಡುತ್ತಾರೆ. ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಕಡಿಮೆ ಇದೆ. ನಾನು ಎಲ್ಲಾ ಶಾಲಾ-ಕಾಲೇಜು ಸುತ್ತಿದ್ದೇನೆ. ಎಲ್ಲೆಡೆ ಏಕರೂಪದ ಸಮವಸ್ತ್ರ ಸಂಹಿತೆ ಇರಬೇಕು.

ಕೇಸರಿ ಶಾಲೂ ಬೇಡ, ಹಿಜಾಬ್​​ ಬೇಡ. ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಕಾರಣರಾದವರ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದರು.

ಸಿದ್ದರಾಮಯ್ಯನವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ

ಸಿದ್ದರಾಮಯ್ಯನವರು ಸಮಯ ಸಾಧಕರು. ಅವರ ಕಾಲದಲ್ಲೇ ಸಮವಸ್ತ್ರ ನಿಯಮ ಬಂದಿದೆ. ಅವರು ಇಲ್ಲೊಂದು ಮಾತು, ಅಲ್ಲೊಂದು ಮಾತನಾಡುತ್ತಾರೆ. ಪ್ರಜ್ಞಾವಂತ ಜಮೀರ್​, ಖಾದರ್​ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಈಗಾಗಲೇ ಕೇರಳ ಹೈಕೋರ್ಟ್​​​ ಈ ಕುರಿತಂತೆ ಸ್ಪಷ್ಟವಾಗಿ ಹೇಳಿದೆ. ಗುರು-ಹಿರಿಯರು ಹೇಳಿರುವಂತೆ ಶಿಕ್ಷಣ ವ್ಯವಸ್ಥೆ ಸರಿ ಸಮಾನವಾಗಿರಬೇಕಿದೆ. ಮಕ್ಕಳಲ್ಲಿ ಈ ರೀತಿಯ ವಾತಾವರಣ ನಿಮಾರ್ಣವಾಗಬೇಕಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿಂದು 12,009 ಮಂದಿಗೆ ಕೋವಿಡ್.. ​ಸೋಂಕಿನಿಂದ 50 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.