ETV Bharat / state

ನರಭಕ್ಷಕ ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ: ಆನೆಗಳ ಮೂಲಕ ಕೂಂಬಿಂಗ್​​​​​ - ತುಮಕೂರ ಎಲಿಫೆಂಟ್ ಕೂಂಬಿಂಗ್ ಗೆ ಚಾಲನೆ

ತುಮಕೂರು ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಣ ಭೀತಿ ಹುಟ್ಟಿಸಿರುವ ನರಭಕ್ಷಕ ಚಿರತೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.

elephant-coombing-in-tumkur
ನರಭಕ್ಷಕ ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ
author img

By

Published : Mar 7, 2020, 8:17 PM IST

ತುಮಕೂರು: ಜಿಲ್ಲೆಯ ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಣ ಭೀತಿ ಹುಟ್ಟಿಸಿರುವ ನರಭಕ್ಷಕ ಚಿರತೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.

ನರಭಕ್ಷಕ ಚಿರತೆ ಸೆರೆಗೆ ಎಲಿಫೆಂಟ್ ಕೂಂಬಿಂಗ್​ಗೆ ಚಾಲನೆ ನೀಡಲಾಗಿದೆ. ತುಮಕೂರು ತಾಲೂಕಿನ ಹೆಬ್ಬೂರು, ಬೈಚೇನಹಳ್ಳಿ, ಚಿಕ್ಕಣ್ಣಸ್ವಾಮಿ ಟೆಂಪಲ್ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಮೂಲಕ ಕೂಂಬಿಂಗ್ ಮಾಡಲಾಗುತ್ತಿದೆ.

ನರಭಕ್ಷಕ ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ

ಬೆಳಗ್ಗೆ 11 ಗಂಟೆಯಿಂದ ಆಭವಾಗಿರುವ ಎಲಿಫೆಂಟ್ ಕೂಂಬಿಂಗ್​​​ನಲ್ಲಿ ನಾಗರಹೊಳೆಯಿಂದ ಬಂದಿರುವ ಎರಡು ಆನೆಗಳನ್ನು ಬಳಸಿಕೊಳ್ಳಲಾಗಿದೆ. ಕೃಷ್ಣ ಮತ್ತು ಗಣೇಶ ಎಂಬ ಹೆಸರಿನ ಆನೆಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.