ETV Bharat / state

ಶಿರಾ ಉಪಚುನಾವಣೆ.. ಮಾಜಿ ಪ್ರಧಾನಿ ದೇವೇಗೌಡರಿಂದ ಮತ ಬೇಟೆ - shira latest news

ಶಿರಾ ಪಟ್ಟಣದಲ್ಲಿರುವ ಸಮುದಾಯವೊಂದರ ಜನರು ವಾಸಿಸುವಂತಹ ಬಡಾವಣೆಗಳಲ್ಲಿ ಜೆಡಿಎಸ್ ಪರವಾಗಿ ಅಪಾರ ವಿಶ್ವಾಸವಿದೆ..

election campaign from HD Devegowda
ಶಿರಾ ಉಪಚುನಾವಣೆ: ಮಾಜಿ ಪ್ರಧಾನಿ ದೇವೇಗೌಡರಿಂದ ಮತ ಬೇಟೆ
author img

By

Published : Oct 31, 2020, 2:19 PM IST

Updated : Oct 31, 2020, 8:00 PM IST

ತುಮಕೂರು: ಕಳೆದ 10 ದಿನಗಳಿಂದ ಶಿರಾದೆಡೆ ಮುಖಮಾಡಿರುವ ಮಾಜಿ ಪ್ರಧಾನಿ ಹೆಚ್ ​​ಡಿ ದೇವೇಗೌಡ ಇಂದು ಮತ ಭೇಟೆ ಆರಂಭಿಸಿದರು.

ಶಿರಾ ಪಟ್ಟಣದ ಖರಾದಿ ಮೊಹಲ್ಲಾದಲ್ಲಿ ನಡೆದ ಸಮುದಾಯವೊಂದರ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಹಾಜರಿದ್ದ ಕಡೂರಿನ ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿ, ಶಿರಾ ಪಟ್ಟಣದಲ್ಲಿರುವ ಸಮುದಾಯವೊಂದರ ಜನರು ವಾಸಿಸುವಂತಹ ಬಡಾವಣೆಗಳಲ್ಲಿ ಜೆಡಿಎಸ್ ಪರವಾಗಿ ಅಪಾರ ವಿಶ್ವಾಸವಿದೆ.

ಮಾಜಿ ಪ್ರಧಾನಿ ದೇವೇಗೌಡರಿಂದ ಮತ ಬೇಟೆ

ದೇವೇಗೌಡರು ಆಗಮಿಸಿದ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಜನ ಭಾಗವಹಿಸುತ್ತಿರುವುದು ಇದಕ್ಕೆ ನಿದರ್ಶನ ಎಂದು ಹೇಳಿದರು. ಅಲ್ಲದೇ, ಈ ಬಾರಿ ಜೆಡಿಎಸ್ ಅಭ್ಯರ್ಥಿ ಪರವಾಗಿ ನಿಲ್ಲಲು ಸಮುದಾಯವೊಂದರ ಜನ ನಿಶ್ಚಯಿಸಿದ್ದಾರೆ ಎಂದು ಹೇಳಿದರು.

Last Updated : Oct 31, 2020, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.