ETV Bharat / state

ಜಿಎಸ್​​ಟಿ ಬಗ್ಗೆ ಆತಂಕ ಬೇಡ: ನಿಯಮಬದ್ಧವಾಗಿ ಪಾಲನೆ ಮಾಡಿ

ಜಿಎಸ್​​ಟಿ ಬಗ್ಗೆ ಆತಂಕ ಬೇಡ. ಎಲ್ಲರೂ ನಿಯಮಬದ್ಧವಾಗಿ ಜಿಎಸ್​ಟಿ ಪಾಲನೆ ಮಾಡಿ ಎಂದು ಜಿಎಸ್​ಟಿ ಜಂಟಿ ಆಯುಕ್ತ ಕೆ.ಎಸ್.ಬಸವರಾಜು ಹೇಳಿದರು.

ನಿಯಮಬದ್ಧವಾಗಿ ಜಿಎಸ್ ಟಿ ಪಾಲನೆ ಮಾಡಿ
author img

By

Published : Aug 24, 2019, 5:21 PM IST

ತುಮಕೂರು: ನಿಯಮಬದ್ಧವಾಗಿ ಜಿಎಸ್​​ಟಿ ಪಾಲನೆ ಮಾಡಿದರೆ ಯಾವುದೇ ರೀತಿಯ ಗೊಂದಲಗಳು ಇರುವುದಿಲ್ಲ ಎಂದು ಜಿಎಸ್​ಟಿ ಜಂಟಿ ಆಯುಕ್ತ ಕೆ.ಎಸ್.ಬಸವರಾಜು ಹೇಳಿದರು.

ಇಂದು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಎಸ್​ಟಿ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ರೀತಿಯ ಗೊಂದಲಗಳು ಆಗದಂತೆ ಇದನ್ನು ರೂಪಿಸಲಾಗಿದೆ. ಹೀಗಾಗಿ ವ್ಯಾಪಾರಸ್ಥರು ಹಾಗೂ ತೆರಿಗೆ ಸಲಹೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ನಿಯಮಬದ್ಧವಾಗಿ ಜಿಎಸ್​​ಟಿ ಪಾಲನೆ ಮಾಡಿ

ಇದೆ ವೇಳೆ ವಾರ್ಷಿಕ ರಿಟರ್ನ್ಸ್ GSTR-9 ಅಪ್ಲೋಡ್ ಮಾಡುವ ಸಮಸ್ಯೆ ಎದುರಿಸುತ್ತಿರುವವರಿಗೆ ಇದರ ಬಗ್ಗೆ ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು. ಇನ್ನು ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ತೆರಿಗೆ ಸಲಹೆಗಾರರು ಮತ್ತು ವ್ಯಾಪಾರಸ್ಥರು ಭಾಗವಹಿಸಿದ್ದರು.

Intro:ಜಿಎಸ್ ಟಿ ಬಗ್ಗೆ ಆತಂಕ ಬೇಡ......

ತುಮಕೂರು
ನಿಯಮಬದ್ದವಾಗಿ ಜಿಎಸ್ ಟಿ ಪಾಲನೆ ಮಾಡಿದರೆ ಯಾವುದೇ ರೀತಿಯ ಗೊಂದಲಗಳು ಇರುವುದಿಲ್ಲ ಎಂದು ಜಿಎಸ್ಟಿ ಜಂಟಿ ಆಯುಕ್ತ ಕೆಎಸ್ ಬಸವರಾಜು ತಿಳಿಸಿದರು.
ಇಂದು ತುಮಕೂರಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಎಸ್ಟಿ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾವುದೇ ರೀತಿಯ ಗೊಂದಲಗಳು ಆಗದಂತೆ ಇದನ್ನು ರೂಪಿಸಲಾಗಿದೆ. ಹೀಗಾಗಿ ವ್ಯಾಪಾರಸ್ಥರು ಹಾಗೂ ತೆರಿಗೆ ಸಲಹೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು
ಇದೆ ವೇಳೆ ವಾರ್ಷಿಕ ರಿಟರ್ನ್ಸ್ gstr-9 ಅಪ್ಲೋಡ್ ಮಾಡುವ ಸಮಸ್ಯೆ ಎದುರಿಸುತ್ತಿರುವವರಿಗೆ ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ತೆರಿಗೆ ಸಲಹೆಗಾರರು ಮತ್ತು ವ್ಯಾಪಾರಸ್ಥರು ಭಾಗವಹಿಸಿದ್ದರು.

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.