ETV Bharat / state

ಮದ್ಯ ಕುಡಿಯಲು ಹಣ ನೀಡದ ತಾಯಿ: ಮಗನಿಂದ ಹೆತ್ತಮ್ಮನ ಕೊಲೆ - Son murdered his mother at tumkur

ತಿಮ್ಮಕ್ಕ ಎಂಬುವವರು ತಮ್ಮ ಮಗನಿಗೆ ಕುಡಿಯಲು ಹಣ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಮಗನಾದ ಪ್ರಸನ್ನಕುಮಾರ್​ ಅವರನ್ನ ಕೊಲೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಮಗನಿಂದ ಹೆತ್ತಮ್ಮನ ಕೊಲೆ
ಮಗನಿಂದ ಹೆತ್ತಮ್ಮನ ಕೊಲೆ
author img

By

Published : Jun 3, 2022, 7:52 PM IST

ತುಮಕೂರು: ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂದು ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ತಿಮ್ಮಕ್ಕ (76) ಮಗನಿಂದಲೇ ಕೊಲೆಯಾದ ತಾಯಿಯಾಗಿದ್ದಾರೆ. ಕೊಲೆ ಮಾಡಿದ ಮಗ ಪ್ರಸನ್ನಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಬೆಸ್ಕಾಂನಲ್ಲಿ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿದ್ದ.

ಪ್ರಸನ್ನಕುಮಾರ್​ ಕೆಲ ದಿ‌ನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ. ಕುಡಿಯಲು ಹಣಕ್ಕಾಗಿ ಪದೇ ಪದೆ ತಾಯಿಯನ್ನ ಪೀಡಿಸುತ್ತಿದ್ದನಂತೆ. ಮಧ್ಯಾಹ್ನ ಕುಡಿಯಲು ಹಣ ನೀಡದಿದ್ದಕ್ಕೆ ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಕುಸಿದು ಬಿದ್ದ ತಾಯಿ ಸ್ಥಳದಲ್ಲೇ ಅಸುನೀಗಿದ್ದಾರೆ. ಈ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​ ಲೂಟಿಗೆ ಸ್ಕೆಚ್​.. ಸೈರನ್ ಶಬ್ದ ಕೇಳಿ ಪರಾರಿಯಾಗಿದ್ದ ಖದೀಮರು ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.