ETV Bharat / state

ಕಲ್ಪತರು ನಾಡಿನಲ್ಲಿ 247 ಮಂದಿಗೆ ಕೊರೊನಾ ಸೋಂಕು : ನಾಲ್ವರು ಸಾವು

author img

By

Published : Oct 5, 2020, 11:41 PM IST

ತುಮಕೂರು ಜಿಲ್ಲೆಯಲ್ಲಿ 246 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಇದುವರೆಗೆ 12,176 ಮಂದಿ ಚೇತರಿಸಿಕೊಂಡಂತಾಗಿದೆ. 2,458 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

247-new-corona-positive-cases-reported-in-tumakuru
ಕಲ್ಪತರು ನಾಡಿನಲ್ಲಿ 247 ಮಂದಿಗೆ ಕೊರೊನಾ ಸೋಂಕು

ತುಮಕೂರು : ಜಿಲ್ಲೆಯಲ್ಲಿ ಇಂದು 247 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 14,959ಕ್ಕೆ ಏರಿಕೆಯಾಗಿದೆ.

ತುಮಕೂರು ತಾಲೂಕಿನಲ್ಲಿ 81 ಮಂದಿಗೆ, ಶಿರಾ ತಾಲೂಕಿನ 26 ಮಂದಿಗೆ, ಮಧುಗಿರಿ ಮತ್ತು ತಿಪಟೂರು ತಾಲೂಕಿನಲ್ಲಿ ತಲಾ 25 ಮಂದಿಗೆ, ಕುಣಿಗಲ್ ತಾಲೂಕಿನ 21, ಗುಬ್ಬಿ ತಾಲೂಕಿನ 20, ಪಾವಗಡ ತಾಲೂಕಿನ 18, ತುರುವೇಕೆರೆ ತಾಲೂಕಿನ 12, ಕೊರಟಗೆರೆ ತಾಲೂಕಿನ 13, ಚಿಕ್ಕನಾಯಕನಹಳ್ಳಿ ತಾಲೂಕಿನ ಆರು ಮಂದಿಗೆ ಕೋವಿಡ್​ ತಗುಲಿದೆ.

ಇಂದು 246 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಇದುವರೆಗೆ 12,176 ಮಂದಿ ಚೇತರಿಸಿಕೊಂಡಂತಾಗಿದೆ. 2,458 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ನಾಲ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 228ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.