ETV Bharat / state

ತುಮಕೂರು ಜಿಲ್ಲೆಯಲ್ಲಿಂದು 158 ಜನರಿಗೆ ಕೊರೊನಾ ದೃಢ : 242 ಮಂದಿ ಗುಣಮುಖ - Tumkur corona latest news

ತುಮಕೂರು ಜಿಲ್ಲೆಯಲ್ಲಿ ಇಂದು ಎಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ, ಎಷ್ಟು ಜನರು ಗುಣಮುಖರಾಗಿದ್ದಾರೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

Tumkur
Tumkur
author img

By

Published : Sep 14, 2020, 10:21 PM IST

ತುಮಕೂರು:ಜಿಲ್ಲೆಯಲ್ಲಿ ಇಂದು 158 ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 9,373ಕ್ಕೇರಿಕೆಯಾಗಿದೆ.

ಇಂದಿನ ಕೋವಿಡ್ ವಿವರ:

ತುಮಕೂರು ತಾಲೂಕಿನಲ್ಲಿ 39 ಮಂದಿಗೆ ಸೋಂಕು ತಗುಲಿದ್ದರೆ, ಶಿರಾ ತಾಲೂಕಿನಲ್ಲಿ 20, ಗುಬ್ಬಿ ತಾಲೂಕಿನಲ್ಲಿ 18, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 15, ಮಧುಗಿರಿ ತಾಲೂಕಿನಲ್ಲಿ 14 , ಕೊರಟಗೆರೆ ತಾಲೂಕಿನಲ್ಲಿ 13, ತಿಪಟೂರು ತಾಲೂಕಿನಲ್ಲಿ11, ಪಾವಗಡ ತಾಲೂಕಿನಲ್ಲಿ 10, ತುರುವೇಕೆರೆ ತಾಲೂಕಿನಲ್ಲಿ 8 ಮಂದಿಗೆ ಸೋಂಕು ತಗಲಿದೆ.

ಗುಣಮುಖ :
ಇಂದು 242 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 7,119 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 2,020 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಮಾಹಿತಿ :

ಇಂದು ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದು, ಇದುವರೆಗೂ 201 ಮಂದಿ ಮೃತಪಟ್ಟಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.