ETV Bharat / state

ಕೋಟೆನಾಡು ಜಿ.ಪಂಗೆ ನೂತನ ಸಿಇಒ ಆಗಿ ಟಿ. ಯೋಗೇಶ್ ಅಧಿಕಾರ ಸ್ವೀಕಾರ - Chitradurga district news

ಇತ್ತೀಚೆಗಷ್ಟೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಅಧಿಕಾರ ಸ್ವೀಕಾರ ಮಾಡಿ ಕಾರ್ಯ ನಿರ್ವಹಿಸುತ್ತಿದ್ದ ಸಿಇಒ ಹೊನ್ನಾಂಬ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

T yogesh new taken charge as a chitradurga district panchayat CEO

author img

By

Published : Jun 7, 2020, 12:29 AM IST

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಸಿಇಓ ಹೊನ್ನಾಂಬ ಅಲರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಿಇಒ ಹೊನ್ನಾಂಬ ಜಿಲ್ಲೆಗೆ ಆಗಮಿಸಿ ಕೆಲವೇ ತಿಂಗಳು ಕಳೆದಿದ್ದು, ಇದರ ಮಧ್ಯೆ ಸರ್ಕಾರ ವರ್ಗಾವಣೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

T yogesh new taken charge as a chitradurga district panchayat CEO
ಟಿ. ಯೋಗೇಶ್ ಅಧಿಕಾರ ಸ್ವೀಕಾರ
ಇದೀಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಟಿ.ಯೋಗೇಶ್ ಅಧಿಕಾರ ಸ್ವೀಕರಿಸಿದ್ದಾರೆ. ಯೋಗೇಶ್ ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದವರು. ಈ ಹಿಂದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಎಸ್. ಹೊನ್ನಾಂಬ ಅವರು ನೂತನ ಸಿ.ಇ.ಓ ಯೋಗೇಶ್ ರವರಿಗೆ ಹೂ ಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.ನಿರ್ಗಮಿತ ಸಿಇಓ ಹೊನ್ನಾಂಬರವರನ್ನು ಯಾವ ಜಿಲ್ಲೆಗೆ ವರ್ಗಾವಣೆ ಮಾಡಿದೆ ಸರ್ಕಾರ ಎಂಬುದು ತಿಳಿದು ಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.