ವಿಜಯಪುರ: ಕೊರೊನಾ ಭೀತಿಯ ನಡುವೆ ಜಿಲ್ಲೆಯಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ 1,986 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 221 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. 35,546 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಬೇಕಿತ್ತು. ಆದರೆ 33,660 ವಿದ್ಯಾರ್ಥಿಗಳು ಹಾಜರಾಗಿದ್ದರು.
ಬಸವನಬಾಗೇವಾಡಿ ತಾಲೂಕಿನಲ್ಲಿ 5043ರಲ್ಲಿ 215 ಗೈರು, ವಿಜಯಪುರ ನಗರದಲ್ಲಿ 7332ರಲ್ಲಿ 677, ವಿಜಯಪುರ ಗ್ರಾಮೀಣ 5636ರಲ್ಲಿ 214, ಚಡಚಣ 2530ರಲ್ಲಿ 119, ಇಂಡಿ 3803ರಲ್ಲಿ 280, ಮುದ್ದೇಬಿಹಾಳ 5272ರಲ್ಲಿ 215 ಹಾಗೂ ಸಿಂದಗಿಯಲ್ಲಿ 5930ರಲ್ಲಿ 266 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ: ವಿಜಯಪುರ ಜಿಲ್ಲೆಯಲ್ಲಿ 1,986 ವಿದ್ಯಾರ್ಥಿಗಳು ಗೈರು
ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರಥಮ ದಿನವಾದ ಇಂದು ವಿಜಯಪುರ ಜಿಲ್ಲೆಯಲ್ಲಿ 35,546 ವಿದ್ಯಾರ್ಥಿಗಳ ಪೈಕಿ 33,660 ವಿದ್ಯಾರ್ಥಿಗಳು ಹಾಜರಾಗಿದ್ದರು.